ನಮಸ್ಕಾರ ಸ್ನೇಹಿತರೆ ಕೆಲವೇ ನಿಮಿಷಗಳಲ್ಲಿ ವೈಯಕ್ತಿಕವಾಗಿ ಸಾಲವನ್ನು ಪಡೆಯುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಯಾರು ಕೂಡ ನಿಮಗೆ ಹಣವನ್ನು ಕೊಡದೆ ಇರಲು ಸಿದ್ದರಿರುವಾಗ ನಂಬಿಕೆಯ ಬ್ಲಾಕ್ ಅಥವಾ ಆರ್ಥಿಕ ಸಂಸ್ಥೆಯು ಇದೀಗ ಲೋನ್ ನೀಡುತ್ತಿದ್ದು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ. ಪೇಟಿಎಂ ಮೂಲಕ ಈ ಸಲ ಸೌಲಭ್ಯ ಒದಗುತ್ತಿದ್ದು ಇದರ ಸಂಪೂರ್ಣ ಮಾಹಿತಿ ಇದೀಗ ನೀವು ತಿಳಿದುಕೊಳ್ಳಬಹುದು.
ಆನ್ಲೈನ್ ನಲ್ಲಿ ಮೂರು ಲಕ್ಷ ಸಾಲ :
ವೈಯಕ್ತಿಕವಾಗಿ ಕೆಲವೇ ನಿಮಿಷಗಳಲ್ಲಿ ಸಾಲವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ತಿಳಿಸಲಾಗುತ್ತಿದ್ದು ಅನೇಕ ಕಂಪನಿಗಳು ಆರ್ಥಿಕ ಸಾಲ ಸೌಲಭ್ಯಗಳನ್ನು ಆನ್ಲೈನಲ್ಲಿ ಒದಗಿಸುತ್ತವೆ. ಆದರೆ ನೀವು ವಂಚನೆ ಮಾಡಬಾರದು ಎಂಬ ಉದ್ದೇಶದಿಂದ ಆರ್ ಬಿ ಐ ಅಂಗೀಕರಿಸಿದ ಆರ್ಥಿಕ ಸಂಸ್ಥೆಯಿಂದ ನೀವು ಸಾಲವನ್ನು ಪಡೆದುಕೊಳ್ಳಬಹುದು ಅಂತಹ ವಿಶ್ವಾಸಾರ್ಹ ಸಂಸ್ಥೆ ಎಂದರೆ ಅದು ಪೇಟಿಎಂ ಆಗಿದೆ.
ಪೇಟಿಎಂ ಮೂಲಕ ಸಾಲ ಸೌಲಭ್ಯ :
ಸಾಕಷ್ಟು ಜನರು ಯುಪಿಐ ಮೂಲಕ ಪಾವತಿಗಳನ್ನು ಮಾಡುತ್ತಿದ್ದು ಅದರಲ್ಲೂ ಮುಖ್ಯವಾಗಿ ಪೇಟಿಎಂ ಅಪ್ಲಿಕೇಶನ್ ಅನ್ನು ಬಳಸುತ್ತಿರುತ್ತಾರೆ. ಪೇಟಿಎಂ ತರಡು ಪಾರ್ಟಿ ಪಾವತಿ ಅಪ್ಲಿಕೇಶನ್ ಇದು ಉತ್ತಮ ವೇಗ ಮತ್ತು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಹೊಂದಿದ್ದು ಪೇಟಿಎಂನಲ್ಲಿ ನೀವು ಪಾವತಿಗಳನ್ನು ಮಾಡುವುದರಿಂದ ತಕ್ಷಣವೇ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಇತರ ಆರ್ಥಿಕ ಸಂಸ್ಥೆಗಳೊಂದಿಗೆ ಪೇಟಿಎಂ ಟೈಪ್ ಹೊಂದಿದ್ದು ನೇರವಾಗಿ ಗ್ರಾಹಕರಿಗೆ ಸಾಲವನ್ನು ನೀಡಲು ನಿರ್ಧರಿಸಿದೆ ಇದರಿಂದ ಆರ್ಥಿಕ ಸಹಾಯವನ್ನು ತನ್ನ ಬಳಕೆದಾರರಿಗೆ ನೀಡುತ್ತದೆ. ಕ್ರೆಡಿಟ್ ಸ್ಕೂಲ್ ಗ್ರಾಹಕರು ಸುಧಾರಿಸಿದರೆ paytm ಮೂಲಕ ಸುಲಭವಾಗಿ ಪಡೆಯಬಹುದು. ಮೂರು ಲಕ್ಷದವರೆಗೆ ಸಾಲವನ್ನು ತೆಗೆದುಕೊಳ್ಳಬಹುದಾಗಿತ್ತು ಇದನ್ನು ಇಎಂಐ ಮೂಲಕ ಮರುಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ : ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ಪ್ಯಾನೆಲ್ ಘೋಷಣೆ..! ಜನವರಿ 1 ರಂದು ವಿತರಣೆ
ಪೇಟಿಎಂ ಮೂಲಕ ಹೇಗೆ ಸಾಲ ಸೌಲಭ್ಯ ಪಡೆಯಬಹುದು :
ಪೇಟಿಎಂ ಗ್ರಾಹಕರು ನೀವಾಗಿದ್ದರೆ ನಿಮ್ಮ ಮೊಬೈಲ್ ನಲ್ಲಿ paytm ಅಪ್ಲಿಕೇಶನ್ ಓಪನ್ ಮಾಡಬೇಕು ವೈಯಕ್ತಿಕ ಆಯ್ಕೆಯು ಎರಡು ನಿಮಿಷಗಳಲ್ಲಿ ನಿಮಗೆ ಗೋಚರಿಸುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಿದ ನಂತರ ಪಾನ್ ಕಾರ್ಡ್ ಸಂಖ್ಯೆ ಹುಟ್ಟಿದ ದಿನಾಂಕ ಹಾಗೂ ಕೆಲವೊಂದು ವಿವರಗಳನ್ನು ಒದಗಿಸಿ ವಾರ್ಷಿಕ ಆದಾಯದ ಬಗ್ಗೆ ನೀವು ತಿಳಿಸಬೇಕು. ಹೀಗೆ ಕೆಲವೊಂದು ಪ್ರಕ್ರಿಯೆಗಳನ್ನು ಪೇಟಿಎಂನಲ್ಲಿ ಮಾಡಿದ ನಂತರ ಮೂರು ಲಕ್ಷಗಳ ವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.
ಹೀಗೆ ಪೇಟಿಎಂ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಕೆಲವೇ ನಿಮಿಷಗಳಲ್ಲಿ ಸುಮಾರು ಮೂರು ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ತುರ್ತು ಸಂದರ್ಭಗಳಲ್ಲಿ ಸುಮಾರು ಮೂರು ಲಕ್ಷಗಳ ವರೆಗೆ ಸಾಲವನ್ನು ಪೇಟಿಎಂ ಮೂಲಕ ಪಡೆಯಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಹೊಸ ವರ್ಷದಲ್ಲಿ ಶಾಲಾ ಮಕ್ಕಳಿಗೆ ರಜೆಯೋ ರಜೆ!! ಸತತ 118 ದಿನಗಳು ಶಾಲೆಗಳು ಬಂದ್
- ಗೂಗಲ್ ನಲ್ಲಿ ನಿಮ್ಮ ಫೋಟೋ ಸೇವ್ ಆಗಿದ್ದರೆ, ಡಿ .31ಕ್ಕೆ ಡೆಡ್ ಲೈನ್ , ನಿಮ್ಮ ಎಲ್ಲ ಫೋಟೋ ಡಿಲೀಟ್ ಆಗುತ್ತೆ ನೋಡಿ