ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ದರ್ಶನ್ ನಟನೆಯ ಕಾಟಿರ ಸಿನಿಮಾದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ನಿನ್ನೆ ಮಧ್ಯರಾತ್ರಿ ದರ್ಶನ್ ನಟನೆಯ ಕಾಟಿರ ಸಿನಿಮಾ ಬಿಡುಗಡೆಯಾಗಿದ್ದು ಪಬ್ಲಿಕ್ ರಿವ್ಯೂ ಈಗಾಗಲೇ ಹೊರ ಬಿದ್ದಿದೆ. ಕಾಟೆಲ ಸಿನಿಮಾವನ್ನು ಅದ್ಭುತ ಬೆಂಕಿ ಎಂದೆಲ್ಲ ಡಿ ಬಾಸ್ ಅಭಿಮಾನಿಗಳು ಹೊಗಳಿದ್ದಾರೆ ಆದರೆ ಕೆಲವರಿಂದ ಆವರೇಜ್ ಮೂವಿ ಎಂಬ ಅಭಿಪ್ರಾಯವೂ ಬಂದಿದೆ.

ಡಿ ಬಾಸ್ ನಟನೆಯ ಕಾಟೇರ ಸಿನಿಮಾ :
ಕಾಟೇರ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಮಾಡಿದ್ದು ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಕಾಟೇರ ಸಿನಿಮಾದ ವಿಮರ್ಶೆಯನ್ನು ಟ್ವಿಟ್ಟರ್ ಫೇಸ್ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಜನರು ಮಾಡುತ್ತಿದ್ದು ಈ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ರಾಮನಟನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಸುಧೀರ್ ನಿರ್ದೇಶನ ಸಿನಿಮಾಗರಫಿ ಕುರಿತು ಜನಸಾಮಾನ್ಯರ ಅಭಿಪ್ರಾಯ ಹಾಗೂ ಪ್ರೇಕ್ಷಕರ ಅಭಿಪ್ರಾಯ ಹೇಗಿದೆ ಎಂದು ನೋಡುವುದಾದರೆ,
ಇದನ್ನು ಓದಿ : ವಿಮಾನ ನಿಲ್ದಾಣದಲ್ಲಿ ಉದ್ಯೋಗ!! PUC, ಡಿಪ್ಲೋಮಾ, ಡಿಗ್ರಿ ಆದವರು ಈ ಅವಕಾಶ ಕಳೆದುಕೊಳ್ಳಬೇಡಿ
ಎಪ್ಪತ್ತು ದಶಕದ ಗ್ರಾಮದ ಕಥೆ :
ತರುಣ್ ಸುಧೀರ್ ರವರು 70ರ ದಶಕದ ಗ್ರಾಮದ ಕಥೆಯನ್ನು ಇಟ್ಟುಕೊಂಡು ಕನ್ನಡ ಸಿನಿಮಾ ವೀಕ್ಷಕರ ನಾಡಿಮಿಡಿ ದಾರಿತು ಅತ್ಯುತ್ತಮವಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕಾಟೇರ ಸಿನಿಮಾದ ಮೊದಲಾರ್ಧ ಅತ್ಯುತ್ತಮವಾಗಿದ್ದು ದ್ವಿತೀಯಾರ್ಧ ಸ್ವಲ್ಪ ಎಳೆದಂತೆ ಕಂಡಿದೆ. ಕೆಲವೊಂದು ಕಡೆಗಳಲ್ಲಿ ಮುಂದೆ ಸಿನಿಮಾ ಏನಾಗಲಿದೆ ಎಂದು ಊಹಿಸಲು ಸಾಧ್ಯವಾಗುತ್ತದೆ ಆದರೆ ಸಿನಿಮಾದ ಕೊನೆ ಅದ್ಭುತವಾಗಿದ್ದು ಒಳ್ಳೆಯ ಸಂದೇಶವನ್ನು ಪ್ರೇಕ್ಷಕರಿಗೆ ನೀಡುತ್ತದೆ. ಈ ಸಿನಿಮಾಗೆ 1970ರಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿಸಿದ್ದು ರೈತರ ಹೋರಾಟ ಕಷ್ಟಗಳಿಗೆ ಈ ಸಿನಿಮಾವು ಕನ್ನಡಿ ಹಿಡಿದಂತಿದೆ. ಎಂದಿನ ಕಮರ್ಷಿಯಲ್ ಅಂಶಗಳನ್ನು ದರ್ಶನವರು ಬರೆದಿಟ್ಟು ಅತ್ಯುತ್ತಮವಾದ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜಾತೀಯತೆ ಮೊದಲಾದವುಗಳನ್ನು ಮೀರಿ ರೈತರ ಪ್ರಾಮುಖ್ಯತೆಯ ಕುರಿತು ಈ ಸಿನಿಮಾ ಮಾತನಾಡುತ್ತದೆ ಎಂದು ಹೇಳಬಹುದು.
ಒಟ್ಟರಿಯಾಗಿ ಡಿ ಬಾಸ್ ಅಭಿಮಾನಿಗಳಿಗೆ ದರ್ಶನ್ ನಟನೆಯ ಈ ಸಿನಿಮಾಗಳು ಹೆಚ್ಚಿನ ಖುಷಿಯನ್ನು ತಂದಿದೆ ಎಂದು ಹೇಳಬಹುದು. ಅಲ್ಲದೆ ಈ ಸಿನಿಮಾ ಶತದಿನೋತ್ಸವ ಆಚರಿಸಲಿಂದು ನಮ್ಮೆಲ್ಲರ ಆಶಯವಾಗಿದೆ ಹಾಗಾಗಿ ದರ್ಶನ್ ನಟನೆಯ ಈ ಸಿನಿಮಾದ ಬಗ್ಗೆ ನಿಮ್ಮ ಡಿ ಬಾಸ್ ಅಭಿಮಾನಿಗಳಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಎಲ್ಲರೂ 3 ಲಕ್ಷ ವೈಯಕ್ತಿಕ ಸಾಲ ಕೇವಲ 3 ನಿಮಿಷಗಳಲ್ಲಿ ಪಡೆಯಬಹುದು,ಯಾವುದೇ ದಾಖಲೆ ಬೇಡ
- 2024 ರಲ್ಲಿ ಈ ಎಲ್ಲಾ ನಿಯಮಗಳು ಬದಲಾಗಲಿವೆ! ಜನಸಾಮಾನ್ಯರಿಗೆ ಮಹತ್ವದ ಸೂಚನೆ