HDFC Scholarship: ವಿದ್ಯಾರ್ಥಿಗಳಿಗೆ ಬಂಪರ್ ಆಫರ್, 75000 ವರೆಗೆ ಉಚಿತ ಸ್ಕಾಲರ್‌ಶಿಪ್, ಕೊನೆಯ ದಿನಾಂಕ ಕೂಡಲೆ ತಿಳಿಯಿರಿ
Whatsapp Channel Join Now Telegram Channel Join Now ಹಲೋ ಸ್ನೇಹಿತರೇ ಬಡ ಕುಟುಂಬದ ಮಕ್ಕಳಿಗೆ, ವಿವಿಧ ಕಾರಣಗಳಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವಂತ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಲು ನೆರವು ನೀಡುವ ಸಲುವಾಗಿ ಈ ಹೆಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನಾ ಇಸಿಎಸ್‌ಎಸ್ ಸ್ಕಾಲರ್‌ಶಿಪ್ ಯೋಜನೆಯನ್ನು ಜಾರಿಗೆ ತಂದಿದೆ. ಈ ವಿಧ್ಯಾರ್ಥಿವೇತನದ ಲಾಭವನ್ನು ಪ್ರತೀಯೊಬ್ಬರೂ ಕೋಡ ಪಡೆಯಬಹುದಾಗಿದೆ ಹಾಗಾಗಿ ಈ ಯೋಜನೆಯ ಲಾಭವನ್ನು ಪಡೆಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಹೆಚ್‌ಡಿಎಫ್ ಬ್ಯಾಂಕ್ ಪರಿವರ್ತನಾ ಇಸಿಎಸ್‌ಎಸ್ ಪ್ರೋಗ್ರಾಮ್ … Read more