ಎಲ್ಲಾ ನ್ಯಾಯಾಧೀಶರಿಗೆ ಬಂತು ಹೊಸ ಆದೇಶ! ಹೈ ಕೋರ್ಟ್ ಮಹತ್ವದ ತೀರ್ಪು
Whatsapp Channel Join Now Telegram Channel Join Now ಪ್ರಸ್ತುತ ಯಾವ ಸಂದರ್ಭದಲ್ಲಿ ಅಥವಾ ಯಾವುದೇ ಜಗಳ, ಗಲಾಟೆ ತಕರಾರು ಸಂಭವಿಸಿದಾಗ ಜನರು ನ್ಯಾಯಾಲಯದ ಮೋರೆ ಹೋಗುತ್ತಾರೆ. ಅಲ್ಲಿ ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಅರ್ಜಿದಾರರು ಉತ್ತರವನ್ನು ನೀಡಬೇಕು. ಅಲ್ಲಿ ಯಾವುದೇ ಅರ್ಜಿದಾರರು ನೀಡುವ ಉತ್ತರಗಳ ಬಗ್ಗೆ ನ್ಯಾಧೀಶರು ಸೂಕ್ತ ಪರಿಶೀಲನೆ ಮಾಡಿ ಕ್ರಮವನ್ನು ಕೈಗೊಳ್ಳುತ್ತಾರೆ. ನ್ಯಾಯಾಲಯವನ್ನು ಪ್ರತೀಯೊಬ್ಬರು ನ್ಯಾಯ ದೇಗುಲ ಎಂದು ಕರೆಯುತ್ತಾರೆ. ಆದರೆ ಇದೀಗ ನ್ಯಾಯಾಧೀಶರು ದೇವರಲ್ಲ ಅವರ ಮುಂದೆ ಕೈಕಟ್ಟಿ ನಿಲ್ಲಬೇಕಿಲ್ಲ ಎಂದು … Read more