rtgh

ಎಲ್ಲಾ ನ್ಯಾಯಾಧೀಶರಿಗೆ ಬಂತು ಹೊಸ ಆದೇಶ! ಹೈ ಕೋರ್ಟ್ ಮಹತ್ವದ ತೀರ್ಪು

ಪ್ರಸ್ತುತ ಯಾವ ಸಂದರ್ಭದಲ್ಲಿ ಅಥವಾ ಯಾವುದೇ ಜಗಳ, ಗಲಾಟೆ ತಕರಾರು ಸಂಭವಿಸಿದಾಗ ಜನರು ನ್ಯಾಯಾಲಯದ ಮೋರೆ ಹೋಗುತ್ತಾರೆ. ಅಲ್ಲಿ ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಅರ್ಜಿದಾರರು ಉತ್ತರವನ್ನು ನೀಡಬೇಕು. ಅಲ್ಲಿ ಯಾವುದೇ ಅರ್ಜಿದಾರರು ನೀಡುವ ಉತ್ತರಗಳ ಬಗ್ಗೆ ನ್ಯಾಧೀಶರು ಸೂಕ್ತ ಪರಿಶೀಲನೆ ಮಾಡಿ ಕ್ರಮವನ್ನು ಕೈಗೊಳ್ಳುತ್ತಾರೆ. ನ್ಯಾಯಾಲಯವನ್ನು ಪ್ರತೀಯೊಬ್ಬರು ನ್ಯಾಯ ದೇಗುಲ ಎಂದು ಕರೆಯುತ್ತಾರೆ. ಆದರೆ ಇದೀಗ ನ್ಯಾಯಾಧೀಶರು ದೇವರಲ್ಲ ಅವರ ಮುಂದೆ ಕೈಕಟ್ಟಿ ನಿಲ್ಲಬೇಕಿಲ್ಲ ಎಂದು ಹೈ ಕೋರ್ಟ್‌ ಮಹತ್ವದ ವಿಚಾರ ತಿಳಿಸಿದೆ.

A new mandate for all judges

ಹೈಕೋರ್ಟ್ ಸ್ಪಷ್ಟನೆ

ನ್ಯಾಯಾಲಯಕ್ಕೆ ಬರುವ ವ್ಯಕ್ತಿಗಳು ಶಿಸ್ತನ್ನು ಕಾಪಾಡುವ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸಿದವರು ಕೈಕಟ್ಟಿ ನಿಲ್ಲಬೇಕಾಗಿಲ್ಲ ಎಂದು ಹೈ ಕೋರ್ಟ್‌ ತಿಳಿಸಿದೆ. ನ್ಯಾಯಧೀಶರು ತಮ್ಮ ಕೆಲಸವನ್ನು ನಿರ್ವಹಿಸುತ್ತಾರೆ. ಇಲ್ಲಿಗೆ ಬರುವ ಯಾವುದೆ ಅಪರಾಧಿ ಅಥವಾ ಅರ್ಜಿದಾರರು ಬಹಳ ನಿಷ್ಠೆ ಯಿಂದ ಗೌರವ ಕೊಟ್ಟು ಕೈ ಕಟ್ಟಿ ನಿಲ್ಲಬೇಕಿಲ್ಲ ಎಂದಿದ್ದಾರೆ

ಇದನ್ನು ಸಹ ಓದಿ: ಇಂತವರಿಗೆ ಇನ್ಮುಂದೆ ಉಚಿತ ರೇಷನ್‌ ಕ್ಯಾನ್ಸಲ್.!‌ ಹೊಸ ಪಟ್ಟಿ ಬಿಡುಗಡೆ

ಅರ್ಜಿ ಸಲ್ಲಿಸಿದ ಮಹಿಳೆಯೊಬ್ಬರು ತನ್ನ ಮೊಕದ್ದಮೆಯನ್ನು ವಾದಿಸಲು ನ್ಯಾಯಾಧೀಸರ ಮುಂದೆ ಬಂದಿದ್ದರು. ಅವರು ಕೈ ಮುಗಿದು ಕಣ್ಣುಗಳಲ್ಲಿ ನೀರನ್ನು ತುಂಬಿಕೊಂಡು ಬಂದು ನಿಂತಿದ್ದರು. ಈ ವಿಷಯವಾಗಿ ನ್ಯಾಯಮೂರ್ತಿ ಪಿ.ವಿ. ಕೃಷ್ಣನ್ ಅವರು ಆ ಮಹಿಳೆಯೆ ಆರಾಮಾಗಿ ವಾದಿಸಿ, ಕೋರ್ಟ್‌ ಮುಂದೆ ಕೈ ಕಟ್ಟಿಕೊಂಡು ನಿಲ್ಲಬೇಕಾಗಿಲ್ಲ. ಯಾವ ತೀರ್ಪು ನೀಡಬೇಕೊ ಅದನ್ನು ನಾವು ನೀಡುತ್ತೇವೆ ಎಂದು ಹೇಳಿದರು.


ಹಿನ್ನೆಲೆ ಏನು?

ವಾದಿಸಲು ಕೋರ್ಟ್‌ ಗೆ ಬಂದಿದ್ದ ಮಹಿಳೆ ವಿರುದ್ದ ಪೋಲಿಸ್‌ ಒಬ್ಬರು ಕೇಸ್‌ ಹಾಕಿದ್ದರು. ಮಹಿಳೆ ಪೋಲಿಸ್‌ ಅಧಿಕಾರಿಗೆ ಪೋನ್ನ ನಲ್ಲಿ ನಿಂದಿಸಿದ್ದಕ್ಕಾಗಿ ದೂರು ನೀಡಲಾಗಿತ್ತು. ಅಧಿಕಾರಿ ದೂರು ನೀಡುವ ಮೊದಲೇ ಅರ್ಜಿ ಸಲ್ಲಿಸಿದ್ದವರು ಯಾವುದೇ ವಿಚಾರ ಇಟ್ಟುಕೊಂಡು ತೊಂದರೆಯಾಗಿದೆ ಎಂದು ದೂರು ಸಲ್ಲಿಸಿದ್ದರು. SP, SI ಗೆ ತನಿಖೆಗೆ ವಹಿಸಿದ್ದರು. ಈ ವಿಚಾರವಾಗಿ ವಿಚಾರಣೆ ನಡೆಸಲು ಕರೆ ಮಾಡಿದಾಗ ಪೋಲಿಸರು ಅಸ್ಸಂಬದ್ದ ವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಇನ್ನು ಕೋರ್ಟ್ ಸಮಯ ಮತ್ತು ಅರ್ಜಿದಾರರ ವಿರುದ್ದದ ಕೇಸ್‌ ಗಮನಿಸದಾಗ, ಇದು ಸೇಡಿಗಾಗಿ ಸಲ್ಲಿಸಿದ ದೂರು ಎಂದು ಕೋರ್ಟ್‌ ಸ್ಪಷ್ಟನೆ ನೀಡಿದೆ.

ಇತರೆ ವಿಷಯಗಳು:

ಇಂತವರು ಇದ್ದಾರಾ..! ಸಾಂಬಾರ್‌ ನಲ್ಲಿ ಖಾರ ಹೆಚ್ಚಾಗಿದ್ಕಕ್ಕೆ ತಂದೆಯನ್ನೇ ಕೊಂದ ಮಗ

ಬ್ಯಾಂಕ್ ಗ್ರಾಹಕರೇ ತಕ್ಷಣ ಈ ಕೆಲಸ ಮಾಡಿ, ಇಲ್ಲಂದ್ರೆ ನಿಮ್ಮ ATM ಕಾರ್ಡ್ ಕ್ಯಾನ್ಸಲ್‌ ಆಗೋದು ಗ್ಯಾರಂಟಿ!

Leave a Comment