rtgh

ಸರ್ಕಾರದಿಂದ ಸಿಹಿ ಸುದ್ದಿ: ದಿಢೀರನೆ ಸಿಲಿಂಡರ್‌ ಬೆಲೆ ಇಳಿಕೆ! ಇಂದಿನ ಸಿಲಿಂಡರ್‌ ಗ್ಯಾಸ್ ಬೆಲೆ ಎಷ್ಟು?

ಹಲೋ ಸ್ನೇಹಿತರೇ ನಮ್ಮ ಇಂದಿನ ಈ ಲೇಖನಕ್ಕೆ ಸ್ವಾಗತ ಸರ್ಕಾರವು ಜನರಿಗಾಗಿ ಹೊಸ ವರ್ಷಕ್ಕೆ ಸಿಲಿಂಡರ್‌ ಗ್ಯಾಸ್‌ ಭರ್ಜರಿ ಕೊಡುಗೆ ಅಂದರೆ ವಿಶೇಷ ಆಫರ್‌ ನೀಡಲಾಗಿದೆ ಅಂದರೆ ಸರ್ಕಾರವು ಸಿಲಿಲಿಂಡರ್‌ ಗ್ಯಾಸ್‌ ಬೆಲೆಯನ್ನು ದಿಢೀರನೆ ಇಳಿಕೆ ಮಾಡಲಾಗಿದೆ ಹಾಗಾದರೆ ಸರ್ಕಾರವು ಎಷ್ಟು ಸಿಲಿಂಡರ್‌ ರೇಟ್‌ ಇಳಿಸಿದೆ ಎಂದು ತಿಳಿಯಲು ನಮ್ಮ ಈ ಲೇಖನವನ್ನು ಓದಿ.

Suddenly the price of the cylinder is reduced

ಸ್ನೇಹಿತರೇ ಸರ್ಕಾವು ತಕ್ಷಣ ದೊಡ್ಡ ಪ್ರಮಾಣದಲ್ಲಿ ಗ್ಯಾಸ್ ಬೆಲೆಯನ್ನು ಇಳಿಸಿದೆ ಇದರಿಂದ ಜನರಿಗೆ ತುಂಬಾನೆ ಖುಷಿ ಆಗಿದೆ ಇದರಿಂದ ಕಡು ಬಡವರು ಸಹ ಆರಾಮಾಗಿ ಸಿಲಿಂಡರ್‌ ಗ್ಯಾಸ್‌ ಖರೀದಿಸಲು ಸಾಧ್ಯವಾಗುತ್ತದೆ ಹಾಗಾದರೆ ಎಷ್ಟು ಬೆಲೆಯನ್ನು ಸರ್ಕಾರ ಇಳಿಸಿದೆ ಎಂದು ತಿಳಿಯಲು ಇಲ್ಲಿ ನೋಡಿ.

ಸಿಲಿಂಡರ್‌ ನ ಹೊಸ ಬೆಲೆ ಎಷ್ಟು?

ಜನ ಸಾಮಾನ್ಯರು ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿ ಹೋಗಿದ್ದಾರೆ. ಇದರಲ್ಲಿ ಗ್ಯಾಸ್ ಸಿಲಿಂಡರ್ ಕೂಡಾ ಒಂದು. ಗ್ಯಾಸ್ ಸಿಲಿಂಡರ್ ಬೆಲೆ ಕೂಡಾ ದುಬಾರಿಯಾಗಿದೆ. ಆದರೆ ಈಗ ಹೊಸ ವರ್ಷಕ್ಕೂ ಮುನ್ನವೇ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಕೇವಲ 450 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ. ಉಜ್ವಲಾ-ಬಿಪಿಎಲ್ ಗ್ಯಾಸ್ ಸಂಪರ್ಕ ಹೊಂದಿರುವವರಿಗೆ ಸರ್ಕಾರ ಈ ವಿಶೇಷ ಉಡುಗೊರೆಯನ್ನು ಪಡೆಲು ಸಾಧ್ಯವಾಗುತ್ತದೆ.

ಹೊಸ ನಿಯಮ ಯಾವಾಗಿನಿಂದ ಜಾರಿ

2024 ಜನವರಿ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಗ್ಗವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮಹಿಳೆಯರಿಗೆ ಕೇವಲ 450 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಉಜ್ವಲ ಯೋಜನೆಯ 70 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಪ್ರಯೋಜನ ಸಿಗಲಿದ.


ಇದನ್ನೂ ಓದಿ: ಇದೀಗ ಬಂದ ಸುದ್ದಿ: ಅಡಿಕೆಗೆ ಚಿನ್ನದ ಬೆಲೆ : ಬೆಳೆಗಾರರಿಗೆ ಮತ್ತೊಂದೆಡೆ ಸಂಕಷ್ಟ

ರಾಜ್ಯ ಸರ್ಕಾರದ ಮೇಲೆ ಎಷ್ಟು ಹೊರೆ?

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 450 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದು, ಅದನ್ನು ಈಗ ಈಡೇರಿಸಿದೆ. ಪ್ರಸ್ತುತ ಕೇಂದ್ರ ಸರ್ಕಾರ ಉಜ್ವಲ ಫಲಾನುಭವಿಗಳಿಗೆ 300 ರೂ.ಗಳನ್ನು ಸಹಾಯಧನವಾಗಿ ನೀಡುತ್ತಿದೆ. ಪ್ರಸ್ತುತ, 30 ಲಕ್ಷ ಗ್ರಾಹಕರು ಈ ವರ್ಗದ ಅಡಿಯಲ್ಲಿ ನಿಯಮಿತವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದಾರೆ. ಈ ರೀತಿ ನೋಡಿದರೆ ರಾಜ್ಯ ಸರ್ಕಾರದ ಮೇಲೆ ಪ್ರತಿ ತಿಂಗಳು 52 ಕೋಟಿ ರೂ. ಅಧಿಕ ಹೊರೆ ಬೀಳುತ್ತಿದೆ.

ಉಜ್ವಲ ಯೋಜನೆಯ ಈ ಹೊಸ ಯೋಜನೆಯನ್ನು ರಾಜಸ್ತಾನ ಸರ್ಕಾರದ ಮುಖ್ಯಮಂತ್ರಿಯಾದ ಭಜನ್‌ಲಾಲ್ ಶರ್ಮಾ ರವರು ದಿಢೀರನೆ ಸಿಲಿಂಡರ್‌ ಬೆಲೆಯನ್ನು ಇಳಿಸಿ ಜನರಿಗೆ ಹೊಸ ವರ್ಷಕ್ಕೆ ಹೊಸ ಕೊಡುಗೆ ಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

ಇತರೆ ವಿಷಯಗಳು

Leave a Comment