ಹಲೋ ಸ್ನೇಹಿತರೇ, ದೇಶದ ಜನತೆಗೆ ಪ್ರಧಾನಿ ಮೋದಿಯವರು ಗುಡ್‌ನ್ಯೂಸ್ ನೀಡಿದ್ದಾರೆ. ಬಡವರಿಗೆ ಆಹಾರದ ಕಾತ್ರಿ ಮತ್ತು ಮಹಿಳೆಯರಿಗೆ ಆದಾಯದ ಹೊಸ ಮೂಲವನ್ನು ಸೃಷ್ಟಿಸುವಂತಹ 2 ಬಂಪರ್ ಕೊಡುಗೆಗಳನ್ನು ನೀಡದ್ದಾರೆ. ಯಾವುದು ಈ 2 ಕೊಡುಗೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ದೇಶದ 81.35 ಕೋಟಿ ಬಡವರಿಗೆ ತಿಂಗಳಿಗೆ 5 ಕೆಜಿ ಉಚಿತ ಪಡಿತರ ಆಹಾರ ಧಾನ್ಯಗಳನ್ನು ಒದಗಿಸುವಂತಹ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಇನ್ನು 5 ವರ್ಷದ ವರೆಗು ವಿಸ್ತರಿಸಲಾಗಿದ್ದು. ಜೊತೆಗೆ 15,000 ಸ್ತ್ರೀಶಕ್ತಿ ಸಂಘಗಳಿಗೆ ಕೃಷಿ ಡ್ರೋನ್ ಒದಗಿಸುವಂತಹ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆಯನ್ನು ನೀಡಿದೆ. ಗರೀಬ್ ಕಲ್ಯಾಣ್ ಯೋಜನೆಗೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂ ಎಫ್ ಶ್ಲಾಗಿಸಿತ್ತು. ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಬಡವರಿಗೆ ಆಹಾರ ಒದಗಿಸುವ ಮೂಲಕ ದೇಶವಾಸಿಗಳನ್ನು ಪಾರು ಮಾಡಲಾಗಿದೆ.
ಗರೀಬ್ ಕಲ್ಯಾಣ್ ಯೋಜನೆ ಬಡತನವನ್ನು ದೂರ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಅಷ್ಟೆಯಲ್ಲದೆ ಸಬ್ಸಿಡಿ ದರದಲ್ಲಿ ಔಷಧಿಗಳನ್ನು ಪೂರೈಸುವಲ್ಲಿ ಜನೌಷಧ ಕೇಂದ್ರಗಳ ಸಂಖ್ಯೆಯನ್ನು 10 ಸಾವಿರದಿಂದ 25 ಸಾವಿರಕ್ಕೆ ವಿಸ್ತರಣೆ ಮಾಡಲಾಗಿದೆ. 15 ಸಾವಿರ ಆಯ್ದ ಮಹಿಳಾ ಸ್ವಸಾಯ ಗುಂಪುಗಳಿಗೆ ಡ್ರೋನ್ ಒದಗಿಸುವಂತಹ ಡ್ರೋನ್ ದಿದಿ ಯೋಜನೆಗು ಚಾಲನೆಯನ್ನು ನೀಡದ್ದಾರೆ. ರೈತರ ಕೃಷಿ ಕೆಲಸಕ್ಕೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಡ್ರೋನ್ ವಿತರಣೆ ಮಾಡಲಾಗುತ್ತದೆ.
ಇತರೆ ವಿಷಯಗಳು
ಅಂತರ್ಜಾತಿ ವಿವಾಹವಾದವರಿಗೆ ಗುಡ್ ನ್ಯೂಸ್!! ಸರ್ಕಾರದ ಕಡೆಯಿಂದ 10 ಲಕ್ಷ ಪ್ರೋತ್ಸಾಹಧನ
ಮತ್ತೆ ಇಳಿಕೆಯತ್ತ ಮುಖ ಮಾಡಿದ ಚಿನ್ನ- ಬೆಳ್ಳಿ ದರ.! ಇಂದಿನ ದರ ಕೇಳಿ ಆಭರಣ ಪ್ರಿಯರು ಫುಲ್ ಖುಷ್