rtgh

ಇದೀಗ ಬಂದ ಸುದ್ದಿ: ಅಡಿಕೆಗೆ ಚಿನ್ನದ ಬೆಲೆ : ಬೆಳೆಗಾರರಿಗೆ ಮತ್ತೊಂದೆಡೆ ಸಂಕಷ್ಟ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಅಡಿಕೆಗೆ ಚಿನ್ನದ ಬೆಲೆ ಬರುತ್ತಿದ್ದು ಬೆಳೆಗಾರರು ಮತ್ತೊಂದೆಡೆ ಸಂಕಷ್ಟ ಎದುರಿಸುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಚಿನ್ನದ ಬೆಲೆ ಅಡಿಕೆಗೆ ಬರುತ್ತಿದ್ದಂತೆ ಕಳ್ಳತನ ಮತ್ತೆ ಶುರುವಾಗಿದೆ. ಬಂಪರ್ ಬೆಲೆಯನ್ನು ಚೆನ್ನಗಿರಿ ಸೇರಿದಂತೆ ಜಿಲ್ಲೆಯ ಪ್ರಮುಖ ವಾಣಿಜ್ಯ ಅಡಿಕೆಗೆ ಬರುತ್ತಿದ್ದು ಅಡಿಕೆ ಪ್ರತಿ ಕ್ವಿಂಟಲ್ ಗೆ 50,000 ಗಡಿಯತ್ತ ವರ್ಷದ ಕೊನೆಯಲ್ಲಿ ಸಾಗುತ್ತಿದೆ. ಆದರೆ ಇದೀಗ ಅಡಿಕೆ ರಕ್ಷಿಸಿಕೊಳ್ಳುವುದು ಅಡಿಕೆ ಖೇನೆ ಮಾಡಿದವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಡಿಕೆಯನ್ನು ಹೆಚ್ಚಾಗಿ ಚೆನ್ನಾಗಿರಿ ತಾಲೂಕಿನಲ್ಲಿ ಬೆಳೆಯಲಾಗುತ್ತಿದ್ದು ಈ ತಾಲೂಕನ್ನು ಅಡಿಕೆ ನಾಡು ಎಂದು ಕರೆಯಲಾಗುತ್ತದೆ ಇದಲ್ಲದೆ ತಾಲೂಕಿನ ಅತ್ಯಂತ ಅಡಿಕೆಯನ್ನು ಸಾವಿರಾರು ಹೆತ್ತಿರು ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದ್ದು ಇಲ್ಲಿ ಹೆಚ್ಚಿನವರು ಇದನ್ನೇ ಮುಖ್ಯ ಕಸುಬಾಗಿ ಮಾಡಿಕೊಂಡಿದ್ದಾರೆ. ಅಡಿಕೆ ಧಾರಣೆಯು ಕಳೆದ 15 ದಿನಗಳಿಂದ ಏರುತ್ತಲೆಯಿದ್ದು ಇದೀಗ ಕಳ್ಳರ ಕೆಂಗನ್ನು ಬೀಳುವಂತೆ ಮಾಡಿದೆ.

Gold price per nut for growers
Gold price per nut for growers

ಇದನ್ನು ಓದಿ ; ಇಂದಿನಿಂದ 4 ದಿನಗಳ ಕಾಲ ಶಾಲಾ ಮಕ್ಕಳಿಗೆ ರಜೆ! ಅನೇಕ ರಾಜ್ಯಗಳಿಗೆ ವಿಸ್ತರಣೆ

ಅಡಿಕೆ ಕಳ್ಳತನ :

ಚೆನ್ನಗಿರಿ ತಾಲೂಕಿನ ಅತ್ಯಂತ ಅಡಿಕೆ ಬೆಲೆಯು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಕಳ್ಳರ ಕೆಂಗನ್ನು ಬಿದ್ದಿದ್ದು ಸ್ವಲ್ಪ ತಿಂಗಳಿನಿಂದ ಚೆನ್ನಾಗಿರಿ ತಾಲೂಕಿನಲ್ಲಿ ಅಡಿಕೆ ಕಳ್ಳತನ ಕಡಿಮೆಯಾಗಿತ್ತು ಆದರೆ ಇದೀಗ ಅಡಿಕೆ ಬೆಲೆ ಹೆಚ್ಚಾಗಿರುವ ಕಾರಣ ಅಡಿಕೆ ಕಳ್ಳತನ ಮತ್ತೆ ಶುರುವಾಗಿದ್ದು ಅಡಿಕೆ ಬೆಳೆಗಾರರು ಮತ್ತು ಕೇಳಿದಾರರ ಆತಂಕಕ್ಕೆ ಇದು ಕಾರಣವಾಗಿದೆ ಎಂದು ಹೇಳಬಹುದು. ಸಿಸಿಟಿವಿಯನ್ನು ಕಿಲಾಡಿಕೆ ಖೇಣಿ ಮಾಲೀಕರು ಮನೆ ಮುಂದೆ ಅಥವಾ ಅಡಿಕೆ ಸುಲಿದು ಒಣಗಿಸುವ ಮನೆಗಳಿಗೂ ಅಳವಡಿಕೆ ಮಾಡಿಸುತ್ತಿದ್ದಾರೆ. ಆದರೆ ಮತ್ತೆ ಕೆಲವಡೆ ಸಿಸಿಟಿವಿ ಅಳವಡಿಸಿಲ್ಲದ ಕಾರಣ ಈ ಹಿಂದೆ ಅಡಿಕೆ ಕಳ್ಳತನ ಹೆಚ್ಚಾಗಿತ್ತು. ಕಳೆದ ಎಂಟು ತಿಂಗಳ ಹಿಂದಿನಿಂದಲೂ ಅಡಿಗೆ ಕಳ್ಳತನ ಶುರುವಾಗಿದ್ದು ತಾಲೂಕಿನವರಿಗಿಂತ ಹೊರಗಿನವರೆ ಹೆಚ್ಚು ಅಡಿಕೆ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದು ಕಂಡು ಬಂದಿದೆ.

ಅಡಿಕೆಯ ದರ :

48705 ರೂಪಾಯಿ ಪ್ರತಿ ಅಡಿಕೆ ಕ್ವಿಂಟಲ್ ಉತ್ತಮ ಗುಣಮಟ್ಟದ ರಾಶಿಗೆ ಇದ್ದು 2024 ರಲ್ಲಿ ಸುಮಾರು 50 ಸಾವಿರ ರೂಪಾಯಿ ಗಡಿದಾಟುವ ವಿಶ್ವಾಸದಲ್ಲಿ ಅಡಿಕೆ ರೈತರಿದ್ದಾರೆ. ಅಡಿಕೆ ಧಾರಣೆ ಕಡಿಮೆ ಬಂದರೂ ಕೂಡ ಅಡಿಕೆ ಬೆಲೆ ರೂ.50,000 ಗಡಿ ದಾಟಿದರೆ ಸ್ವಲ್ಪ ನೆಮ್ಮದಿಯು ರೈತರಿಗೆ ತರಲಿದೆ. ಐವತ್ತೇಳು ಸಾವಿರ ರೂಪಾಯಿ ಕಳೆದ ಜುಲೈ ತಿಂಗಳಿನಲ್ಲಿ ಪ್ರತಿ ಕ್ವಿಂಟಲ್ ಗೆ ಅಡಿಕೆ ಮುಟ್ಟಿದ್ದು ಒಂದೇ ತಿಂಗಳಿಗೆ 48000 ಇದರ ಕುಸಿದಿತ್ತು. ಕಳೆದ 15 ದಿನಗಳಿಂದ ಸ್ವಲ್ಪಮಟ್ಟಿಗೆ ಏರು ಮುಖದಲ್ಲಿ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಡಿಕೆ ಬೆಲೆಯು ಚಿನ್ನದ ಬೆಲೆಯನ್ನು ತರುತ್ತದೆ ಎಂದು ಹೇಳಬಹುದು.


ಹೀಗೆ ಅಡಿಕೆ ಬೆಲೆಗೆ ಚಿನ್ನದ ಬೆಲೆ ಬರುತ್ತಿದ್ದಂತೆ ಅಡಿಕೆಯನ್ನು ಕಳೆತನ ಮಾಡಲು ಕದೀಮರು ಯೋಚಿಸುತ್ತಿದ್ದಾರೆ ಇದೊಂದು ರೀತಿಯಲ್ಲಿ ರೈತರಿಗೆ ತಲೆ ನೋವಾಗಿ ಪರಿಣಮಿಸಿದ್ದು ಈ ಮಾಹಿತಿಯನ್ನು ನಿಮ್ಮ ಅಡಿಕೆ ಬೆಳೆ ಬೆಳೆದಿರುವ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಅಡಿಕೆಯ ಬೆಲೆ ಹೆಚ್ಚಾಗುತ್ತದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು ;

Leave a Comment