rtgh

ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್‌: ಸಂಕ್ರಾಂತಿಗೂ ಮುನ್ನ ಚಿನ್ನದ ಬೆಲೆ ಇಳಿಕೆ!

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇಂದಿನಿಂದ ಇಳಿಕೆಯತ್ತ ಸಾಗಿದೆ. 10gm 22 ಕ್ಯಾರೆಟ್‌ ಚಿನ್ನದ ಬೆಲೆ 350 ರೂ. ಇಳಿಕೆಯಾಗಿದೆ. ಹಾಗೆ 24 ಕ್ಯಾರೆಟ್‌ ಚಿನ್ನ 380 ರೂ. ಗೆ ಇಳಿಕೆಯಾಗಿದೆ.

Gold Price

ದೇಶಿಯವಾಗಿ 10gm 22 ಕ್ಯಾರೆಟ್‌ ಚಿನ್ನದ ಬೆಲೆ 58,550 ರೂ. ಆಗಿದೆ, 24 ಕ್ಯಾರೆಟ್‌ ನ 10gm ಚಿನ್ನದ ಬೆಲೆ 63,870 ರೂ. ಆಗಿದೆ. ದೇಶೀಯ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿದೆ ಎಂದು ನಾವು ನಿಮಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡುತ್ತೇವೆ.

ಇದನ್ನೂ ಸಹ ಓದಿ: ಜನವರಿಯಲ್ಲಿ ಇಷ್ಟು ದಿನ ಬ್ಯಾಂಕ್‌ ಗಳು ಬಂದ್! ಬ್ಯಾಂಕ್‌ಗೆ ಹೋಗುವ ಮುನ್ನಾ ಈ ಮಾಹಿತಿ ತಿಳಿಯಿರಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price

ದೇಶೀಯವಾಗಿ ಪ್ರತಿ kg ಬೆಳ್ಳಿ ಬೆಲೆಯಲ್ಲಿ 1200 ರೂ. ಇಳಿಕೆಯಾಗಿದೆ. ಪ್ರಸ್ತುತ ಪ್ರತಿ kg ಬೆಳ್ಳಿ ಬೆಲೆ 78,300 ರೂ. ಆಗಿದೆ.


ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ

ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ

ಬೇಡಿಕೆ, ಬೆಳ್ಳಿಯ ಸಂಘಗಳು, ಚಿನ್ನದ ವಿತರಕರು, ಸಾರಿಗೆ ವೆಚ್ಚಗಳು, ರಾಜ್ಯದ ತೆರಿಗೆಗಳು, ಬೆಳ್ಳಿಯ ಸಂಘಗಳು, ಮೇಕಿಂಗ್ ಶುಲ್ಕಗಳು ಇತ್ಯಾದಿ ವಿವಿಧ ಅಂಶಗಳಿಂದಾಗಿ ಚಿನ್ನದ ಬೆಲೆಗಳು ನಗರದಿಂದ ನಗರಕ್ಕೆ ಬದಲಾಗಬಹುದು.

ಭಾರತದಲ್ಲಿ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಹಲವು ಅಂಶಗಳಿವೆ. ಚಿನ್ನಕ್ಕೆ ಭಾರತ ಸೇರಿದಂತೆ ವಿಶ್ವದಾದ್ಯಂತ ಹೂಡಿಕೆಗೆ ಹೆಚ್ಚಿನ ಬೇಡಿಕೆ ಇದೆ. ಇತರ ಹಣಕಾಸು ಆಸ್ತಿಗಳಂತೆ, ಚಿನ್ನದ ಬೆಲೆಯೂ ಏರಿಳಿತಗೊಳ್ಳುತ್ತದೆ. ಮಾರುಕಟ್ಟೆ ಬೆಲೆ ನಿರ್ಧರಿಸುವಲ್ಲಿ ಬೇಡಿಕಡಯು ದೊಡ್ಡ ಅಂಶವಾಗಿದೆ. ಅದರ ಜೊತೆಗೆ ಇತರ ಅನೇಕ ಅಂಶಗಳು ಬೆಲೆಗಳ ಮೇಲೆ ಪ್ರಭಾವ ಬೇರಬಹುದು.

ಇದನ್ನೂ ಸಹ ಓದಿ:

ಬಿಗ್‌ ಬಾಸ್‌ ಶೋ ಈ ಬಾರಿ 100 ದಿನ ಅಲ್ಲ..? ಪ್ರೇಕ್ಷಕರಿಗೆ ಕಾದಿದೆ ಶಾಕಿಂಗ್‌ ಸರ್‌ಪ್ರೈಸ್

ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ: ದಿಢೀರನೆ 5000 ರೂ. ವೇತನ ಹೆಚ್ಚಳ ಘೋಷಣೆ.!

Leave a Comment