rtgh

ಬಿಗ್‌ ಬಾಸ್‌ ಶೋ ಈ ಬಾರಿ 100 ದಿನ ಅಲ್ಲ..? ಪ್ರೇಕ್ಷಕರಿಗೆ ಕಾದಿದೆ ಶಾಕಿಂಗ್‌ ಸರ್‌ಪ್ರೈಸ್

ಹಲೋ ಸ್ನೇಹಿತರೇ, ಬಿಗ್‌ ಬಾಸ್‌ ಕನ್ನಡ ಶೋ ಸಾಕಷ್ಟು ಸದ್ದು ಮಾಡುತ್ತಿದ್ದು. ಸಾಕಷ್ಟು ವಾರಗಳನ್ನು ಕೂಡ ಶೋ ಮುಗಿಸಿದೆ. ಈ ಶೋ ಜನರಿಗೆ ತುಂಬ ಮನೋರಂಜನೆಯನ್ನು ಕೂಡ ಕೊಟ್ಟಿದೆ. ಬಿಗ್‌ ಬಾಸ್‌ ಈ ಬಾರಿ ಹೆಚ್ಚಿಗೆ ದಿನ ನಡೆಯಲಿದೆ ಎನ್ನುವ ಬಗ್ಗೆ ಮಾಹಿತಿ ಒದಗಿದೆ ಯಾಕೆ ಹೆಚ್ಚಿಗೆ ದಿನ ಎಷ್ಟು ದಿನ ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

bigg boss show

Bigg Boss Kannada Season 10: ಬಿಗ್ ಬಾಸ್ ಕನ್ನಡ ಸೀಸನ್ 10 ಈಗ 80 ದಿನಗಳನ್ನು ಪೂರೈಸಾಗಿದೆ. ಬಿಗ್‌ ಬಾಸ್‌ ಆಟ ಇನ್ನೂ 20 ಸಿನ್ ಮಾತ್ರ ಎಂದು ಎಲ್ಲರು ಭಾವಿಸಿದ್ದಾರೆ. ಆದರೆ ಈ ಬಾರಿ ಬಿಗ್‌ ಬಾಸ್‌ ಕನ್ನಡ 100 ದಿನಕ್ಕೆ ಮುಗಿಯುವುದಿಲ್ಲ ಎಂದು ಹೇಳಲಾಗುತ್ತಿದೆ. 

ಬಿಗ್ ಬಾಸ್ ಎಂದರೆ 100 ದಿನಗಳ ಆಟ ಎಂಬುದು ಸಾಮಾನ್ಯವಾಗಿ ಎಲ್ಲರ ಅಭಿಪ್ರಾಯವಾಗಿದೆ. ಕೆಲವು ಸೀಸನ್‌ಗಳು 98ನೇ ದಿನಕ್ಕೆ ಮುಗಿದಿದೆ. ಆದರೆ ಎಂಟನೇ ಸೀಸನ್ 117 ದಿನಗಳ ಕಾಲ ನಡೆಯಿತು ಏಳನೇ ಸೀಸನ್ 112 ದಿನಗಳ ಕಾಲ ನಡೆಯಿತು. 

ಈಗಿನ 10 ಸೀಸನ್‌ಅನ್ನು 14 ದಿನ ಹೆಚ್ಚಿವರಿಯಾಗಿ ಶೋ ನಡೆಸುವ ಬಗ್ಗೆ ನಿರ್ಧಾರವನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸೀಸನ್‌ನಲ್ಲಿ ಟಿಆರ್‌ಪಿ ಹೆಚ್ಚಿಗೆ ಇರುವ ಕಾರಣದಿಂದ ಶೋವನ್ನು ಇನ್ನು ಎರಡು ವಾರ ಹೆಚ್ಚಿಗೆ ಮಾಡುವುದಾಗಿ ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ.


ವಯಸ್ಸಾದವರಿಗೆ ಸರ್ಕಾರದ ಉತ್ತಮ ಯೋಜನೆ..! ಹೆಚ್ಚಿನ ಲಾಭ ಪಡೆಯಲು ಈ ಯೋಜನೆಗೆ ಅರ್ಜಿ ಸಲ್ಲಿಸಿ

ಕೇವಲ 999 ರೂಪಾಯಿಗೆ ಎಲೆಕ್ಟ್ರಿಕ್ ಬೈಕ್ : 120 ಕಿಲೋ ಮೀಟರ್ ಮೈಲೇಜ್ ನೀಡುತ್ತೆ

Leave a Comment