rtgh

ಹೊಸ ವರ್ಷಕ್ಕೂ ಮುನ್ನವೇ ಎಣ್ಣೆಯ ಬೆಲೆಯಲ್ಲಿ ಶೇ 60% ಕುಸಿತ ಕಂಡಿದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ದಿನಗಳಲ್ಲಿ ಹಣದುಬ್ಬರದ ಕಾರಣದಿಂದಾಗಿ ದಿನನಿತ್ಯ ಬಳಕೆ ಮಾಡುತ್ತಿರುವಂತಹ ವಸ್ತುಗಳ ಬೆಲೆಯೂ ಕೂಡ ಗಗನಕ್ಕೇರುತಿದೆ. ಇದರ ತೊಂದರೆಯನ್ನು ಜನಸಾಮಾನ್ಯರು ಅನುಭವಿಸುತ್ತಿದ್ದು ಅದರಲ್ಲಿಯೂ ಮುಖ್ಯವಾಗಿ ಹೆಚ್ಚಿನ ತೊಂದರೆಯನ್ನು ಅಡುಗೆಗೆ ಬಳಸುವ ಎಣ್ಣೆಯ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಜನರು ಅನುಭವಿಸುತ್ತಿದ್ದಾರೆ. ಏಕೆಂದರೆ ಪ್ರತಿ ಮನೆಯಲ್ಲಿ ಅಡುಗೆ ಎಣ್ಣೆ ದಿನನಿತ್ಯ ಬಳಸುವಂತಹ ವಸ್ತುವಾಗಿದೆ ಆದರೆ ಇದೀಗ ಅಡುಗೆ ಎಣ್ಣೆಯ ಬೆಲೆಯನ್ನು ಸರ್ಕಾರವು ಕಡಿಮೆ ಮಾಡಲು ಕ್ರಮ ಕೈಗೊಂಡಿದೆ.

Even before the new year, the price of oil has fallen
Even before the new year, the price of oil has fallen

ಎಣ್ಣೆಯ ಬೆಲೆಯಲ್ಲಿ ಇಳಿಕೆ :

ಸರ್ಕಾರವು ಆಮದು ಸುಂಕವನ್ನು ಕಡಿಮೆ ಮಾಡಿದ್ದು ಮಾರ್ಚ್ ನಲ್ಲಿ ಆಮದು ಸುಂಕ ಕಡಿತ ಯೋಜನೆ 2024ರಲ್ಲಿ ಕೊನೆಯಾಗಲಿದೆ. ಇನ್ನು ಒಂದು ವರ್ಷಗಳ ಕಾಲ ಈ ಯೋಜನೆಯನ್ನು ಮತ್ತೆ ಬೆಲೆ ಏರಿಕೆ ಆಗಬಾರದು ಎನ್ನುವ ಕಾರಣಕ್ಕಾಗಿ ವಿಸ್ತರಿಸಲಾಗಿದ್ದು ಅಡುಗೆ ಎಣ್ಣೆಯ ಬೆಲೆಯಲ್ಲಿ ಅತಿಯಾದ ಏರಿಕೆ ಈ ಒಂದು ಯೋಜನೆಯ ಮೂಲಕ ಒಂದು ವರ್ಷಗಳ ಕಾಲ ಆಗುವುದಿಲ್ಲ. ಸದ್ಯಕ್ಕೆ ಕಚ್ಚಾಪಮಾಯಿಲ್ ಕಚ್ಚಾ ಸೂರ್ಯಕಾಂತಿ ಎಣ್ಣೆ ಕಚ್ಚಾ ಸೋಯಾಬಿನ್ ಇದಿಷ್ಟನ್ನು ಹೆಚ್ಚಿನ ಸುಂಕ ನೀಡದೆ ವರದಿಯ ಪ್ರಕಾರ ಆಮದು ಮಾಡಿಕೊಳ್ಳಬಹುದು.

ಇದನ್ನು ಓದಿ : ಹೊಸ ವರ್ಷಕ್ಕೆ ಜನರಿಗೆ ಸೈಕಲ್ ಗಿಫ್ಟ್!‌ ಸರ್ಕಾರದಿಂದ ಮೊದಲ ವಿಶೇಷ ಕೊಡುಗೆ‌, ಇಂದೇ ಅರ್ಜಿ ಹೀಗೆ ಸಲ್ಲಿಸಿ ಸೈಕಲ್‌ ಪಡೆಯಿರಿ

ಸಂಸ್ಕರಿಸಿದ ಎಣ್ಣೆಯಲ್ಲಿ ಆಮದು ಸುಂಕ ಕಡಿಮೆ :


ಇದೀಗ ಆಮದು ಸುಂಕ 17.5% ಇದನ್ನು ಈಗ 12.5% ಗೆ ಸಂಸ್ಕರಿಸಿರುವ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಈ ಎರಡಕ್ಕೂ ಇಳಿಸಲಾಗಿದೆ. ಇದರ ಲಾಭವನ್ನು ಕಂಪನಿಯ ಜೊತೆಗೆ ಜನರು ಕೂಡ ಪಡೆಯಬಹುದಾಗಿತ್ತು ದೇಶಿಯ ಮಾರುಕಟ್ಟೆಯಲ್ಲಿ ಆಮದು ಮತ್ತು ಕಡಿಮೆ ಆದರೆ ಅವುಗಳ ಬೆಲೆಗಳು ಕೂಡ ಕಡಿಮೆಯಾಗುತ್ತದೆ. ಸದ್ಯ ಸಸ್ಯಜನ್ಯ ಎಣ್ಣೆ ಆಮದು ಮಾಡಿಕೊಳ್ಳುವಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿದ್ದು ಇದರ ವಿಚಾರಕ್ಕೆ ಬಂದರೆ ಎರಡನೇ ಸ್ಥಾನದಲ್ಲಿ ಬಳಕೆ ಮಾಡುವುದರಲ್ಲಿ ಇದೆ. ಹೊರದೇಶದಿಂದ ದೇಶದ ಅಗತ್ಯತೆಗೆ ಶೇಕಡ 60ರಷ್ಟು ಆಮದನ್ನು ಮಾಡಿಕೊಳ್ಳಲಾಗುತ್ತಿದೆ.

ಹೀಗೆ ಅಡುಗೆ ಎಣ್ಣೆಯ ಬೆಲೆಯ ವಿಚಾರದಲ್ಲಿ ಸರ್ಕಾರವು ಕಡಿಮೆ ಮಾಡಲು ನಿರ್ಧರಿಸಿದ್ದು ಇದರಿಂದ ಕಡಿಮೆ ಹೊರೆಯನ್ನು ಹೊಸ ವರ್ಷಕ್ಕೆ ಜನರು ಅನುಭವಿಸಬೇಕಾಗುತ್ತದೆ. ಹೊಸ ವರ್ಷಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆಯಲ್ಲಿ ಕುಸಿತ ಕಂಡಿರುವುದರ ಬಗ್ಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment