rtgh

ಕೊರೊನಾ JN1 ಏಫೆಕ್ಟ್:‌ 1 ವಾರ ರಜೆ, ಶಾಲಾ ಕಾಲೇಜು ಮಕ್ಕಳಿಗೆ ಮತ್ತೆ ಸಿಹಿಸುದ್ದಿ ಕೊಟ್ಟ ಆರೋಗ್ಯ ಸಚಿವ

ಹಲೋ ಸ್ನೇಹಿತರೇ ನಮ್ಮ ಇಂದಿನ ಲೇಖನಕ್ಕೆ ಸ್ವಾಗತ ರಾಜ್ಯದ ಶಾಲಾ ಮಕ್ಕಳಿಗೆ ಮತ್ತೊಂದು ಗುಡ್‌ ನೂಸ್‌ ಎಂದೇ ಹೇಳಬಹುದು ಅದೇನೆಂದರೆ ಶಾಲಾ ಕಾಲೇಜು ಮಕ್ಕಳಿಗೆ ಮತ್ತೆ ಒಂದು ವಾರದ ವರೆಗೆ ಶಾಲೆಗೆ ಕಳುಹಿಸುವ ಅಗತ್ಯವಿಲ್ಲ ಒಂದು ವಾರ ರಜೆ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ ಇದು ಶಾಲಾ ಕಾಲೇಜು ಮಕ್ಕಳಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ಎಂದೇ ಹೇಳಬಹುದಾಗಿದೆ.

Corona JN1 effect

ಸ್ನೇಹಿತರೇ ಈ ಹಿಂದೆ ಬಂದಂತಹ ಕೊರೂನಾ ಈಗ ಮತ್ತೆ ಶುರುವಾಗಿದೆ ಆದರೆ ಈ ಈಗ ಬಂದಿರುವ JN1 ಕೊರೋನಾ ಮತ್ತೆ ಅತೀ ಹೆಚ್ಚಾಗಿ ಮುಂದುವರೆಯುತ್ತಿದೆ ಹಾಗಾಗಿ ಸರ್ಕಾರ ಮುಂಜಾಗೃತ ಕ್ರಮವಾಗಿ ಹೊಸ ಹೊಸ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್‌ ದರಿಸುವುದು ಕಡ್ಡಾಯ ಹಾಗೆ ಕೊರೋನ ಬಂದರೆ 7 ದಿನ ಹೋಮ್‌ ಐಸೋಲೇಶನ್‌ ತೆಗೆದುಕೊಳ್ಳಿ ಹಾಗೆ ನಿಮ್ಮ್‌ ಆರೋಗ್ಯ ನಿಮ್ಮ ಜವಾಬ್ದಾರಿ ಎಂದು ತಿಳಿಸಲಾಗುತ್ತಿದೆ.

ಇದನ್ನೂ ಸಹ ಓದಿ: Yuva Nidhi New Update: ಯುವನಿಧಿ ಅರ್ಜಿ ಸಲ್ಲಿಸಲು ಹೊಸ ಲಿಂಕ್‌ ಬಿಡುಗಡೆ

ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಭಂದವಿಲ್ಲ ಹಾಗೆ ಮಾಸ್ಕ್‌ ಧೈಹಿಕ ನಿರ್ಭಂದವಿರುತ್ತದೆ. ಆದರೆ ಶಾಲಾ ಕಾಲೇಜು ಮಕ್ಕಳಿಗೆ ಕೊರೋನಾ ಬಂದಂತಹ ಸಂದರ್ಭದಲ್ಲಿ ಅಂತಹ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸುವ ಅಗತ್ಯವಿಲ್ಲ ನೀವು ನಿಮ್ಮ ಮಕ್ಕಳನ್ನು ಓಂದು ವಾರದವರೆಗೂ ಮನೆಯಲ್ಲಿಯೇ ಇರಿಸಿ ಶಾಲಾ ಕಾಲೇಜುಗಳಿಗೆ 1 ವಾರದ ವರೆಗು ಕೊರೋನಾ ಬಂದಂತಹ ಮಕ್ಕಳಿಗೆ ರಜೆ ವಿನಾಯಿತಿ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌ ತಿಳಿಸಿದ್ದಾರೆ


ಇತರೆ ವಿಷಯಗಳು

Leave a Comment