rtgh

ಜನರಿಗೆ ಸರ್ಕಾರದಿಂದ ಬಂಪರ್‌ ಗಿಫ್ಟ್‌ : ಕೇವಲ 500 ರೂಗೆ ಸಿಲಿಂಡರ್‌ ಗ್ಯಾಸ್ ಪಡೆದುಕೊಳ್ಳುವ ಹೊಸ ತಂತ್ರ ಇಲ್ಲಿ ನಿಮಗಾಗಿ

ಹಲೋ ಸ್ನೇಹಿತರೇ ನಮ್ಮ ಈ ಇಂದಿನ ಲೇಖನಕ್ಕೆ ಸ್ವಾಗತ ಈ ಲೇಖನದಲ್ಲಿ ನಿಮಗೆ 900 ರೂ ಇರುವ ಸಿಲಿಂಡರ್‌ ಗ್ಯಾಸ್‌ ಈಗ ಕೇವಲ 500 ರೂಗೆ ಸಿಗಲಿದೆ ಇದರ ಸದುಪಯೋಗ ಹೇಗೆ ಪಡೆದುಕೊಳ್ಳಬೇಕು ಯಾವಾಗ ಪಡೆದುಕೊಳ್ಳಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನಮ್ಮ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

500 per cylinder for just Rs

PM Ujjwala Yojana ಅಡಿಯಲ್ಲಿ ಬಡವರಿಗಾಗಿ ಉಚಿತವಾಗಿ ಸಿಲೆಂಡರ್ ನೀಡಲಾಗಿದೆ. ಒಂದು ಸಿಲಿಂಡರ್ ಒಂದು ಗ್ಯಾಸ್ ಸ್ಟೌ, ಒಂದು ರೆಗ್ಯೂಲೆಟರ್ ಸಹ ಉಚಿತವಾಗಿ ನೀಡಲಾಗಿದೆ. ಇದರ ಜೊತೆ ಗ್ಯಾಸ್ ಖಾಲಿಯಾದ ನಂತರ ಪಡೆಯುವ ಸಿಲೆಂಡರ್ಗೆ ಗೆ ಸಬ್ಸಿಡಿ ಸಹ ನೀಡಲಾಗುತ್ತದೆ. ಇಲ್ಲಿಯವರೆಗೆ ಫಲಾನುಭವಿಗಳಿಗೆ 200 ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಇನ್ಮುಂದೆ 400 ರೂ. ಸಬ್ಸಿಡಿ ಸಿಗಲಿದೆ. ಇದೀಗ ಒಂದು ಸಿಲಿಂಡರ್ ದರ 900 ರೂ. ಇದ್ದು, 400 ರೂ. ಸಬ್ಸಿಡಿ ದೊರೆತೆರೆ ನಿಮಗೆ 500 ರೂ.ನಲ್ಲಿ ಸಿಲಿಂಡರ್ ದೊರೆಯುತ್ತದೆ.

ನೀವು ಸಿಲಿಂಡರ್‌ ಗ್ಯಾಸ್‌ ಅನ್ನು ಕೇವಲ 500 ರೂ ಗೆ ಪಡೆಯಬೇಕೆಂದರೆ ನೀವು ನಾವು ಈ ಕೆಳಗೆ ತಿಳಿಸಿದಂತೆ ಕೆಲಸ ಮಾಡುವುದು ಕಡ್ಡಾಯವಾಗಿದೆ. ಅದು ಏನೆಂದು ತಿಳಿಯಲು ಈ ಕೆಳಗೆ ಓದಿ ತಿಳಿಯಿರಿ.

ಕೃಷಿ ಭಾಗ್ಯ ಯೋಜನೆ ಜಾರಿ : 106 ತಾಲೂಕ್ ಜನರಿಗೆ ಹಣ ನೀಡಲಾಗುತ್ತೆ, ನಿಮ್ಮ ಹೆಸರು ಸೇರಿಸಿ


ನೀವು ಯಾವ ಸಿಲಿಂಡರ್ ಏಜೆನ್ಸಿಯಿಂದ ಕನೆಕ್ಷನ್ ಪಡೆದುಕೊಂಡಿದ್ದಿರೋ ಅಲ್ಲಿಗೆ ತೆರಳಿ ನೀವು ಈ ಕೆವೈಸಿ ಮಾಡಿಸಬೇಕಾಗುತ್ತದೆ. ಯಾರು ಈ ತಿಂಗಳ ಅಂತ್ಯದೊಳಗೆ ಈ ಕೆವೈಸಿ ಮಾಡಿಸಿಕೊಳ್ಳುತ್ತಾರೆ. ಅಂತಹವರಿಗೆ ಮಾತ್ರ ಜನವರಿಯಿಂದ ಸಬ್ಸಿಡಿ ದೊರೆಯುತ್ತದೆ. ಇಲ್ಲವಾದಲ್ಲಿ ನೀವು ಪೂರ್ಣ ಪ್ರಮಾಣದ ಹಣ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಈ ಕೆವೈಸಿ ಮಾಡಿಸಿದಲ್ಲಿ ನೀವು ಸಿಲೆಂಡರ್ ಪಡೆದುಕೊಂಡ ತಕ್ಷಣ ನಿಮ್ಮ ಖಾತೆಗೆ 400 ರೂ. ಜಮಾ ಆಗುತ್ತದೆ. ಈ ಮೂಲಕ ನೀವು 500 ರೂ.ಗಳಿಗೆ ಸಿಲಿಂಡರ್ ಪಡೆದುಕೊಳ್ಳಬಹುದು. ಈ ಯೋಜನೆಯು ಜನವರಿಯಿಂದ ಅನ್ವಯವಾಗಲಿದೆ. ಹಾಗಾಗಿ ಕೂಡಲೇ ಈ ಕೆಲಸ ಮಾಡಿ ಇನ್ಮುಂದೆ ಕೇವಲ 500 ರೂಗೆ ಸಿಲಿಂಡರ್‌ ಗ್ಯಾಸ್‌ ಪಡೆಯಿರಿ.

ಇತರೆ ವಿಷಯಗಳು

Leave a Comment