ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ, ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಪ್ರಮುಖ ವ್ಯಕ್ತಿಗಳ ಬಗ್ಗೆ. ಚೈತ್ರ ಕುಂದಾಪುರ ಅವರು ಬಿಜೆಪಿಯ ಶಾಸಕ ಸ್ಥಾನಕ್ಕೆ ಟಿಕೆಟ್ ಕೊಡಿಸುವುದಾಗಿ ಇದರ ಬಗ್ಗೆ ಮಾತನಾಡಿದಂತಹ ಸಚಿವ ಶಿವರಾಜ ತಂಗಡಗಿ ಅವರು ಮುಖ್ಯಮಂತ್ರಿ ಬಿಜೆಪಿಯ ಶಾಸಕ ಹಾಗೂ ಸಚಿವ ಸ್ಥಾನಗಳು ಮಾರಾಟವಾಗಿವೆ ಎಂದು ಹೇಳಿದ್ದಾರೆ. ಇನ್ನು ಟೆಂಡರ್ ಎಂಪಿ ಸ್ಥಾನಕ್ಕೂ ಕರೆಯಬಹುದು ಬಹುಶಹ ಟೆಂಡರ್ ಅನ್ನು ಜೆಡಿಎಸ್ ನವರು ಕರೆಸಬಹುದು ಎಂಬುದರ ಬಗ್ಗೆ ಟೀಕಿಸಿದ್ದಾರೆ. ಇವತ್ತಿನ ಲೇಖನದಲ್ಲಿ ಶಿವರಾಜ ತಂಗಡಗಿ ಅವರು ಚೈತ್ರ ಕುಂದಾಪುರ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರಿಬ್ಬರು ಅಣ್ಣ ತಂಗಿ ಎಂದು ಹೇಳಿದ್ದು ಇದು ನಿಜವೇ ಸುಳ್ಳೇ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಚೈತ್ರ ಕುಂದಾಪುರ ಹಾಗೂ ಚಕ್ರವರ್ತಿ ಸೂಲಿಬೆಲೆ ಅಣ್ಣ :
ಸಚಿವ ಶಿವರಾಜ ತಂಗಡಗಿಯವರು ಚೈತ್ರ ಕುಂದಾಪುರ ಹಾಗೂ ಚಕ್ರವರ್ತಿ ಸೂಲಿಬೆಲೆಯವರು, ಅಣ್ಣ ತಂಗಿ ಸಚಿವ ಶಿವರಾಜ ತಂಗಡಗಿಯವರು ಚೈತ್ರ ಕುಂದಾಪುರ ಹಾಗೂ ಚಕ್ರವರ್ತಿ ಸೂಲಿಬೆಲೆಯವರು, ಅಣ್ಣ ತಂಗಿ ಎಂದು ಟೀಕೆಸಿದ್ದಾರೆ. ಬಿಜೆಪಿಯಲ್ಲಿ ಎಂಪಿ ಟಿಕೆಟ್ ಸಹ ಇದೇ ರೀತಿಯಲ್ಲಿಯೇ ಸೇಲ್ ಆಗಬಹುದು ಎಂದು ಹೇಳಿದ್ದು ಎಂಎಲ್ಎ ಆಯ್ದು ಕೋಟಿ ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ಸಚಿವರಿಗೆ 80 ಕೋಟಿ ಹಾಗೂ ಮುಖ್ಯಮಂತ್ರಿ 2500 ಕೋಟಿಗೆ ಸೇಲ್ ಆಗಬಹುದು ಎಂದು ಹೇಳಿದ್ದಾರೆ. ಹೀಗೆ ಸಿಎಂ ಸೇರಿ ಬಿಜೆಪಿಯೊಳಗೆ ಎಲ್ಲಾ ಸ್ಥಾನಗಳು ಸೇಲ್ ಆಗಿದೆ. ಇದೆ ವೇಳೆ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಇನ್ನೂ ಟೆಂಡರ್ ಆಗಿರುವುದಿಲ್ಲ ಈಗ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಟೆಂಡರ್ ಕರೆದಿದ್ದು ಈ ಟೆಂಡರ್ ಅನ್ನು ಜೆಡಿಎಸ್ ನವರು ಬಂದು ಕೂಗಬಹುದು ಎಂದು ಶಿವರಾಜ ತಂಗಡಗಿಯವರು ಹೇಳಿದ್ದಾರೆ.
ಹಿಂದೂ ಸಂಘಟನೆಯ ಕಾರ್ಯಕರ್ತರು :
ಸಚಿವ ಶಿವರಾಜ್ ತಂಗಡಗಿಯವರು ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರ ಕುಂದಾಪುರ ಅವರು ಕೋಟ್ಯಾಂತರ ರೂಪಾಯಿ ವಂಚಿಸಿ ಬಂಧನ ವಾಗಿರುವುದರ ಬಗ್ಗೆ ಮಾತನಾಡಿದ್ದು ಹಿಂದೂ ಸಂಘಟನೆಯ ಕಾರ್ಯಕರ್ತ ಚೈತ್ರ ಕುಂದಾಪುರ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರು ಅಣ್ಣ ತಂಗಿ ಎಂದು ಸಚಿವ ಶಿವರಾಜ ತಂಗಡಗಿ ಅವರು ಟೀಕಿಸಿದ್ದಾರೆ. ಬಿಜೆಪಿಯಲ್ಲಿ ಎಲ್ಲಾ ಟಿಕೆಟ್ಗಳು ಮಾರಾಟವಾಗಿವೆ ಎಂದು ಸಚಿವ ಶಿವರಾಜ ತಂಗಡಗಿ ಅವರು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು ಎಂಪಿ ಟಿಕೆಟ್ ಗಳು ಸಹ ಬಿಜೆಪಿಯಲ್ಲಿ ಇದೇ ರೀತಿ ಸೇಲ್ ಆಗಬಹುದು ಎಂದು ಹೇಳಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಸ್ಥಾನಕ್ಕೆ 200500 ಕೋಟಿ ಎಂಎಲ್ಎ ಸ್ಥಾನಕ್ಕೆ 5 ಕೋಟಿ ಹಾಗೂ ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ಜೊತೆಗೆ ಸಚಿವರಿಗೆ 80 ಕೋಟಿ ರೂಪಾಯಿಗಳಿಗೆ ಸ್ಥಾನಗಳು ಸೇಲ್ ಆಗಬಹುದು ಎಂದು ಅಣಕಿಸಿದ್ದಾರೆ.
ವಿರೋಧಪಕ್ಷ ನಾಯಕನ ಸ್ಥಾನಕ್ಕೆ ಟೆಂಡರ್ :
ಸಿಎಂ ಸೇರಿದಂತೆ ಎಲ್ಲಾ ಸ್ಥಾನಗಳು ಬಿಜೆಪಿಯೊಳಗೆ ಸೇಲ್ ಆಗಿದ್ದು ಇದೇ ವೇಳೆಗೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಇನ್ನೂ ಸಹ ಟೆಂಡರ್ ಕರೆದಿರುವುದಿಲ್ಲ ಆದರೆ ಇದೀಗ ಟೆಂಡರ್ ಅನ್ನು ಕರೆದಿದ್ದು ಜೆಡಿಎಸ್ ನವರು ಈ ಟೆಂಡರನ್ನು ಕೂಗಬಹುದು ಎಂದು ಸಚಿವ ಶಿವರಾಜ ತಂಗಡಗಿ ಅವರು ಜೆಡಿಎಸ್ ಹಾಗೂ ಬಿಜೆಪಿಯವರನ್ನು ಅಣಕಿಸಿದ್ದಾರೆ. ಡಿಸಿಎಂ ಹುದ್ದೆಯ ಬಗ್ಗೆ ಕಾಂಗ್ರೆಸ್ ನಲ್ಲಿ ಕೆ ಎನ್ ರಾಜಣ್ಣ ಹೇಳಿದ್ದರ ಬಗ್ಗೆ ನೋ ಕಮೆಂಟ್ಸ್ ಎಂದು ಬಸವರಾಜ ಅವರು ಹೇಳಿದ್ದು ಹೈಕಮಾಂಡ್ ರಾಜಣ್ಣ ಹೇಳಿರುವುದಕ್ಕೆ ನಿರ್ಧರಿಸುತ್ತದೆ ಎಂದು ಹೇಳಿದರು. ಬಿಜೆಪಿ ಜೆಡಿಎಸ್ ಮೈತ್ರಿ : ಜೆಡಿಎಸ್ ನೊಂದಿಗೆ ಬಿಜೆಪಿ ಹೊಂದಾಣಿಕೆಯಿಂದ ಕಾಂಗ್ರೆಸ್ಸಿಗೆ ಉತ್ತರ ಕರ್ನಾಟಕದಲ್ಲಿ ಲಾಭವಾಗುತ್ತದೆ ಎಂದು ಬಸವರಾಜ ಮುಂಡರಾಗಿ ಅವರು ಹೇಳಿದ್ದು ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆಯಿಂದ ನಮಗೆ ಯಾವುದೇ ರೀತಿಯ ಲಾಭ ಮತ್ತು ನಷ್ಟವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಬೆಂಗಳೂರು ಬಂದ್.! ಜನಜೀವನ ಅಸ್ತವ್ಯಸ್ತ
162 ತಾಲೂಕುಗಳು ಬರ ಘೋಷಣೆ :
ಡಿಸೆಂಬರ್ನೊಳಗೆ ಮಳೆಯಾಗುವ ನಿರೀಕ್ಷೆಯಲ್ಲಿ ಎಲ್ಲರೂ ಇದ್ದು ಹಂಪಿ ಉತ್ಸವ ನಡೆಸಲು ಡಿಸೆಂಬರ್ ನಂತರ ತೀರ್ಮಾನಿಸಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ರಾಜ್ಯ ಸರ್ಕಾರವು 162 ತಾಲೂಕುಗಳಲ್ಲಿ ಬರ ಎಂದು ಘೋಷಿಸಿದ್ದು ಅಗತ್ಯ ಕ್ರಮ ಕುರಿತು ಬರನಿರ್ವಹಣೆಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜಕೀಯವನ್ನು ಬರದ ವಿಷಯದಲ್ಲಿ ಮಾಡುತ್ತಿದೆ 25 ಜನ ಸಂಸದರು ರಾಜ್ಯದಿಂದ ಕಣ್ಣು ತೆಗೆದುಕೊಳ್ಳಲಿ ಹಾಗೂ ಕೇಂದ್ರಕ್ಕೆ 25 ಜನ ಸಂಸದರು ಒತ್ತಾಯಿಸಲಾಗುವುದು ಎಂದು ಹೇಳಿದರು. ಅಲ್ಲದೆ ಎನ್ ಡಿ ಆರ್ ಎಫ್ ನಿಯಮವನ್ನು ಸಹ ಬದಲಾಯಿಸಬೇಕು ಅಲ್ಲಿ ಆರು ವಾರದವರೆಗೂ ಮಳೆಯಾಗದೆ ಇದ್ದರೆ ಅದನ್ನು ಬರ ಎಂದು ಘೋಷಿಸುತ್ತಿದ್ದಾರೆ ಬರ ಕುರಿತು ರಾಜ್ಯದಲ್ಲಿ ಅನುದಾನ ಪ್ಯಾಕೇಜ್ ಅನ್ನು ತೀರ್ಮಾನಿಸಲಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಹೀಗೆ ರಾಜ್ಯದಲ್ಲಿ ಸಾಕಷ್ಟು ರಾಜಕೀಯವಾಗಿ ಗೊಂದಲಗಳು ಉದ್ದವಿಸುತ್ತಿದ್ದು, ಇದರಿಂದ ಯಾವ ಪಕ್ಷದವರನ್ನು ನಂಬಬೇಕು ಹಾಗೂ ನಂಬಬಾರದು ಅಲ್ಲದೆ ಯಾವ ಪಕ್ಷದವರಿಂದ ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತದೆ ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳು ಉದ್ಭವಿಸಿರುವುದನ್ನು ನಾವು ನೋಡಬಹುದು. ಹಾಗಾಗಿ ಇದಕ್ಕೆ ಸಂಬಂಧಿಸಿದಂತಹ ಸಂಪೂರ್ಣ ವಿಷಯವೂ ಸಾಕಷ್ಟು ಗೊಂದಲಮಯವಾಗಿದ್ದು ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರು ಹಾಗು ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಅವರು ರಾಜ್ಯದಲ್ಲಿ ನಡೆಯುತ್ತಿರುವಂತಹ ರಾಜಕೀಯ ದೊಂಬರಾಟಗಳ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.