ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆನಿಮಗೆ ಸ್ವಾಗತ. ಇಂದಿ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಇಂದಿನ ನಮ್ಮ ಲೇಖನದಲ್ಲಿ ರಾಜ್ಯದ ಜನಸಾಮಾನ್ಯರಿಗೆ ಶಾಕಿಂಗ್ ಸುದ್ದಿ ಎಂದೇ ಹೇಳಬಹುದು. ಪ್ರತಿ ತಿಂಗಳ ಉಚಿತ ಅಕ್ಕಿಯಜೊತೆಗೆ 5 ಕೆ.ಜಿಯ ಹೆಚ್ಚುವರಿಯ ಅಕ್ಕಿಯ ಆಸೆಗೆ ಸರ್ಕಾರದಿಂದ ಯಾವುದೇ ಮಾಹಿತಿ ಇಲ್ಲ. ತಿಂಗಳು ತಿಂಗಳು ಅಕ್ಕಿ ಖರೀದಿ ಮಾಡುವುದು ಸುಲಭವಲ್ಲ ಎಂದರು. ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸುಲಭವಾಗಿ ಓದಿ.
ರಾಜ್ಯದ ಜನತೆಯು ಹೆಚ್ಚುವರಿ 5 ಕೆಜಿ ಅಕ್ಕಿಯ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಈಗ ಆ ಆಸೆಗೆ ತಣ್ಣೀರು ಎರಿಚಿದಂತಾಗಿದೆ. ಇದರ ಬಗ್ಗೆ ಆಹಾರ ಇಲಾಖೆಯ ಸಚಿವರಾದ ಕ ಹೆಚ್ ಮುನಿಯಪ್ಪನವರು ಸುಳಿವನ್ನು ನೀಡಿದ್ದಾರೆ.
ನಾವು ರೈತರಿಂದ ನೇರವಾಗಿ ಅಕ್ಕಿ ಖರೀದಿ ಮಾಡುವುದಿಲ್ಲ. ರೈತರಿಂದ ಖರೀದಿ ಮಾಡುವಂತಹ ಪ್ರಶ್ನೆ ಸರ್ಕಾರಕ್ಕೆ ಬರುವುದಿಲ್ಲ. ಸರ್ಕಾರವು ರೈಸ್ ಮಿಲ್ಗಳ ಮೂಲಕ ಮಾತ್ರ ಅಕ್ಕಿ ಖರೀದಿ ಮಾಡುತ್ತದೆ. ಹಾಗೂ ಬೇರೆ ಬೇರೆ ರಾಜ್ಯಗಳಿಂದಲೂ ಸಹ ಅಕ್ಕಿಯನ್ನು ಖರೀದಿ ಮಾಡಲಾಗುತ್ತದೆ. ಎಂದು K.H ಮುನಿಯಪ್ಪ ತಿಳಿಸಿದ್ದಾರೆ.
ಇದನ್ನು ಸಹ ಸುದ್ದಿ: ಬಿಗ್ ಬಾಸ್ ನಲ್ಲಿ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದ ವಿನಯ್ ಗೌಡ! ಇದು ತಂತ್ರಾನ!
ಅಕ್ಕಿ ಸಾಗಿಸುವ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಇವೆ. ಪ್ರತಿ ತಿಂಗಳು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಖರೀದಿ ಸುಲಭವಾದ ಮಾತಲ್ಲ. ಹೀಗಾಗಿ ಅಕ್ಕಿ ಖರೀದಿ ಪ್ರಕ್ರಿಯೆಯು ಇನ್ನಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ ಎಂದು ಮುನಿಯಪ್ಪ ತಿಳಿಸಿದರು. ಈ ಮೂಲಕ ರಾಜ್ಯದ ಜನತೆಗೆ 5 ಕೆಜಿ ಹೆಚ್ಚುವರಿ ಅಕ್ಕಿಯ ಆಸೆಯನ್ನು ಬಿಡುವಂತಾಗಿದೆ.
ಇತರೆ ವಿಷಯಗಳು:
ವಾಹನ ಸವಾರರಿಗೆ ಬೆಳ್ಳಂಬೆಳಗ್ಗೆ ಶಾಕಿಂಗ್ ಸುದ್ದಿ: ಸಂಚಾರಿ ನಿಯಮದಲ್ಲಿ ದೊಡ್ಡ ಬದಲಾವಣೆ ತಂದ RTO!
ಸರ್ಕಾರದ ಗ್ಯಾರಂಟಿ ಹಣ ಯಾವಾಗ ಖಾತೆಗೆ ಬರತ್ತೆ ಅನ್ನೂ ಗೊಂದಲದಲ್ಲಿದ್ದೀರಾ? ಪ್ರತೀ ತಿಂಗಳ ಹಣ ಜಮೆಗೆ ದಿನಾಂಕ ಫಿಕ್ಸ್