ಹಲೋ ಸ್ನೇಹಿತರೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳೂ ಒಂದಾಗಿದೆ. ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 170 ರೂ. ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ರೂ.2,000 ಸರ್ಕಾರವು DBT ಮೂಲಕ ಈ ಎರಡು ಯೋಜನೆ ಹಣವನ್ನು ಜಮೆ ಮಾಡಲಾಗುತ್ತಿದೆ. ಆದರೆ ಈ ಹಣಕ್ಕೆ ಸರಿಯಾದ ಸಮಯ ಮತ್ತು ದಿನಾಂಕ ನಿಗದಿ ಮಾಡಿರಲಿಲ್ಲ ಈ ಕುರಿತು ಸರ್ಕಾರ ಮಹತ್ತರ ನಿರ್ಧಾರ ಕೈಗೊಂಡಿದೆ.
ಆರ್ಥಿಕ ಇಲಾಖೆ DDO ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹಣ ಪ್ರತೀಯೊಬ್ಬ ಮಹಿಳೆಯ ಹಾಗೂ ಫಲಾನುಭವಿಗಳ ಖಾತೆಗೆ ತಲುಪಲು ದಿನಾಂಕ ನಿಗದಿ. ಇನ್ನೂ ಖಾತೆಗೆ ಹಣ ಬಂದಿಲ್ಲ ಎಂದು ಎದುರು ನೋಡುತ್ತಿರುವವರಿಗೆ ಸಿಹಿ ಸುದ್ದಿ. ಲೋಕಸಭಾ ಚುನಾವಣೆ ಬೆನ್ನಲ್ಲೇ ಗ್ಯಾರೆಂಟಿ ಸರ್ಮಪಕ ಜಾರಿಗೆ ಕಸರತ್ತು ಮಾಡುತ್ತಿದೆ ಸರ್ಕಾರ.
ಇದನ್ನು ಓದಿ: ಮನೆ ಬಾಡಿಗೆಗೆ ನೀಡುವ ಮೊದಲು ಇಲ್ಲಿ ನೋಡಿ: ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆಸ್ತಿ ಕಳೆದುಕೊಳ್ಳಬಹುದು ಹುಷಾರ್!
ರಾಜ್ಯದ ಜನತೆಗೆ ಗ್ಯಾರಂಟಿಯ ಗುಡ್ ನ್ಯೂಸ್ ಕೊಡುತ್ತಾ ಇದೆ ಸರ್ಕಾರ. ಖಾತೆಗೆ ಗ್ಯಾರಂಟಿ ಹಣ ಬಂದಿಲ್ಲ ಅನ್ನೋ ಚಿಂತೆ ಬಿಡಿ. ಪ್ರತೀ ತಿಂಗಳು 20ನೇ ತಾರೀಖಿನೊಳಗೆ ಖಾತೆಗೆ ಬರಲಿದೆ ಹಣ ಗೃಹಲಕ್ಷ್ಮೀ, ಅನ್ನಭಾಗ್ಯ ಹಣ ಜಮೆಗೆ ಡೆಡ್ ಲೈನ್ ಸರ್ಕಾರ ಮಾಡಿದೆ. ಈ ಹಿನ್ನಲೆಯಲ್ಲಿ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದ. ಅನ್ನಭಾಗ್ಯ ಹಣ 10-15 ತಾರೀಖಿನೊಳಗೆ ಖಾತೆಗೆ ಜಮಾ ಮಾಡಲು ಸೂಚನೆ. ಗೃಹಲಕ್ಮ್ಷೀ ಹಣ 15 ರಿಂದ 20 ತಾರೀಖಿನೊಳಗೆ ಜಮೆಗೆ ಸೂಚನೆ.
ರಾಜ್ಯದಲ್ಲಿ ಅನ್ನಭಾಗ್ಯ ಗೃಹಲಕ್ಷ್ಮೀ ಹಣ ಪ್ರತೀ ತಿಂಗಳೂ ಬಿಡುಗಡೆ ಮಾಡುತ್ತಿರುವುದು ವಿಳಂಬವಾಗುತ್ತಾ ಇದೆ. ಹೀಇರುವಾಗ ಆರ್ಥಿಕ ಇಲಾಖೆಯಿಂದ ಹಣ ತಲುಪಿಸಲು ಒಂದು ಸರಿಯಾದ ದಿನಾಂಕ ನಿಗದಿ ಮಾಡಲಾಗಿದೆ. ಈ ತಿಂಗಳಿನಿಂದಲೇ ಜಾರಿಗೆ ಬರುವ ಲಕ್ಷಣಗಳು ಹೆಚ್ಚಿದೆ.
ಇತರೆ ವಿಷಯಗಳು:
ಮನೆ ಬಾಗಿಲಿಗೆ ಬಂತು ರೈತರಿಗೆ ಇನ್ನೊಂದು ಭಾಗ್ಯ! ಕೇಂದ್ರ ಸರ್ಕಾರದ ಮಹತ್ವದ ಘೋಷಣೆ
ರಿಲಯನ್ಸ್ ಜಿಯೋ ಗ್ರಾಹಕರಿಗೆ ಭರ್ಜರಿ ಬಂಪರ್! 90 ದಿನಗಳವರೆಗೆ ಅನಿಯಮಿತ 5G ಇಂಟರ್ನೆಟ್ ಸೌಲಭ್ಯ!