rtgh

ಬೆಕ್ಕಿನ ಕೂಗಿನ ಅರ್ಥ ಗೊತ್ತಾ?? ಮಿಯಾಂವ್‌ ಅಂತ ಏನಕ್ಕೆ ಕರೆಯುತ್ತೆ?? ಇಲ್ಲಿದೆ ಇಂಟ್ರೆಸ್ಟಿಂಗ್‌ ಸ್ಟೋರಿ

ಹಲೋ ಸ್ನೇಹಿತರೇ, ಮನುಷ್ಯರು ಪರಸ್ಪರ ಸಂವಹನ ನಡೆಸಲು ಪದಗಳನ್ನು ಬಳಸುತ್ತಾರೆ. ಈ ಪದದ ಮೂಲಕ ಜನರು ತಮ್ಮ ಭಾವನೆಗಳನ್ನು ಇತರ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದು ಸರ್ವೆ ಸಾಮಾನ್ಯ ಅವರ ಮನಸ್ಸಿನಲ್ಲಿನ ಭಾವನೆಗಳನ್ನು ಮಾತುಗಳ ಮೂಲಕ ಇತರರಿಗೆ ವ್ಯಕ್ತಪಡಿಸುತ್ತಾರೆ.

why do cats say meow

ಆದರೆ ಪ್ರಾಣಿಗಳು ಮನುಷ್ಯರಂತೆ ಮಾತನಾಡಲಾಗುವುದಿಲ್ಲ. ಅವುಗಳಿಗೆ ನಿರ್ದಿಷ್ಟ ಪದಗಳು ಇರುವುದಿಲ್ಲ. ಹೀಗಾಗಿ ಕೆಲವು ವಿಶೇಷ ಶಬ್ದಗಳ ಮೂಲಕ ನಮ್ಮ ಜೊತೆ ಸಂವಹನ ನಡೆಸುತ್ತದೆ. ನಾವಿಂದು ಈ ವರದಿಯಲ್ಲಿ ಬೆಕ್ಕುಗಳು ತಮ್ಮ ಭಾವನೆಯನ್ನು ಹೇಗೆ ಹಂಚಿಕೊಳ್ಳುತ್ತದೆ ಎನ್ನುವುದನ್ನು ಇಂದು ಇಳಿದುಕೊಳ್ಳಬಹುದಾಗಿದೆ. ಅವುಗಳಿಗೆ ಮನುಷ್ಯನಂತೆ ಮಾತನಾಡುವ ಶಕ್ತಿ ಇಲ್ಲ ಆದ್ರೆ ತಮಗೆ ಹಸಿವಾದಗ ಅದಕ್ಕೆ ಬೇಕಾದ ಆಹಾರವನ್ನು ಕೇಳುವುದು, ಕೋಪ ಬಂದಾಗ ಅದನ್ನು ವ್ಯಕ್ತ ಪಡಿಸುವುದನ್ನು ಅವುಗಳು ಮಾಡುತ್ತವೆ.

ನೀವು ಸಹ ಈ ಅನುಭವವನ್ನು ಹೊಂದಿರಬಹುದು ಬೆಕ್ಕುಗಳು ಬೇರೆ ಬೆಕ್ಕುಗಳ ಜೊತೆಗಿನ ಚರ್ಚೆಯಲ್ಲಿ ʼಮಿಯಾಂವ್‌ʼ ಪದವನ್ನು ಬಳಕೆ ಮಾಡುವುದಿಲ್ಲ, ಅವುಗಳು ಕೇವಲ ಮನುಷ್ಯರೊಂದಿಗೆ ಸಂವಹನ ನಡೆಸಲು ಮಾತ್ರ ಮಿಯಾಂವ್ ಶಬ್ದವನ್ನು ಬಳಕೆ ಮಾಡುತ್ತದೆ.

ವಿದ್ಯಾರ್ಥಿಗಳಿಗೆ ಬಂಪರ್‌ ಲಾಟ್ರಿ!! ಡಿಸೆಂಬರ್‌ನಲ್ಲಿ ಇಷ್ಟೊಂದು ದಿನ ಶಾಲೆಗಳು ಕ್ಲೋಸ್‌, ರಜಾದಿನಗಳ ವಿವರ ಇಲ್ಲಿದೆ


ಬೆಕ್ಕು ಅನೇಕ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮಿಯಾವಿಂಗ್ ಎಂದು ಕೂಗುತ್ತದೆ. ಈ ವಿಷಯದಲ್ಲಿ ಮುಖ್ಯವಾದದ್ದು ಬೆಕ್ಕಿನ ಹಸಿವು. ಹಸಿದ ಬೆಕ್ಕುಗಳು ಜೋರಾಗಿ ಮಿಯಾಂವ್ ಎಂದು ಕೂಗುತ್ತದೆ. ಬೆಕ್ಕು ಗಮನ ಸೆಳೆಯಲು ಬಯಸಿದಾಗ ಕೂಡ ಮಿಯಾಂವ್ ಎಂದು ಕರೆಯುತ್ತದೆ. ಇದಾದ ಬಳಿಕ ಬೆಕ್ಕು ತನ್ನ ಆಸೆಯನ್ನು ಪೂರೈಸಿದೆ ಅಥವಾ ಈಡೇರಲಿದೆ ಎಂದು ಭಾವಿಸಬಹುದು, ಅದರ ಮಿಯಾಂವ್ ಧ್ವನಿಯು ನಿಧಾನಗೊಳ್ಳುತ್ತದೆ. ಒಂದು ವೇಳೆ ಬೆಕ್ಕು ಅನಾರೋಗ್ಯದಿಂದ ಬಳಲುತ್ತಿದ್ದರೆ, ಅದರ ಮಿಯಾಂವ್‌ ಧ್ವನಿಯು ನೋವಿನಿಂದ ಕೂಗುತ್ತದೆ. ಈ ಮೂಲಕ ಬೆಕ್ಕಿನ ಭಾವನೆಗಳನ್ನು ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.

ಪಡಿತರ ಚೀಟಿದಾರರಿಗೆ ದೇಶಾದ್ಯಂತ ಹೊಸ ನಿಯಮ ಜಾರಿ!! ಹೆಸರು ಲಿಂಕ್‌ ಆದವರಿಗೆ ಮಾತ್ರ ಇಷ್ಟು ಹಣ ಜಮಾ

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಬಿಗ್ ಅಪ್ಡೇಟ್.! ಹಣ ಪಡೆಯದ ಮಹಿಳೆಯರು ತಕ್ಷಣ ಈ ಕೆಲಸ ಮಾಡಿ

Leave a Comment