rtgh

ಹೊಸ ವರ್ಷಕ್ಕೆ ಹೊಸ ಬ್ರೇಕಿಂಗ್‌ ನ್ಯೂಸ್!‌ ಮನೆಯಲ್ಲಿರುವ ಚಿನ್ನ ಮತ್ತು ಹಣಕ್ಕೆ ಲಿಮಿಟ್ ಎಷ್ಟು? ಆದಾಯ ತೆರಿಗೆ ಇಲಾಖೆಯಿಂದ ಕಡಕ್‌ ಆದೇಶ

ಹಲೋ ಸ್ನೇಹಿತರೇ ನಮ್ಮ ಇಂದಿನ ಲೇಖನಕ್ಕೆ ಸ್ವಾಗತ ಈ ಲೇಖನ ನಿಮಗೆ ತುಂಬಾ ಗಮನಾರ್ಹ ವಿಷಯವಾಗಿದೆ ಈ ಲೇಖನದಿಂದ ನೀವು 2024 ರಲ್ಲಿ ಕಾನೂನಿಗೆ ಅಪರಾದಿಯಾಗಬಾರದು ಆ ಉದ್ದೇಶದಿಂದ ನಿಮಗೆ ಇಂತಹ ತುಂಬಾನೆ ಗಮನಾರ್ಹ ವಿಷಯವನ್ನು ತಿಳಿಸುತಿದ್ದೇವೆ ಅಂದರೆ ಸರ್ಕಾರವು ಹೊಸ ವರ್ಷದ ಆರಂಬದಿಂದ ನಿಮ್ಮ ಮನೆಯಲ್ಲಿ ಇರುವ ಹಣಕ್ಕೂ ಹಾಗೂ ಮನೆಯಲ್ಲಿರುವ ಚಿನ್ನಕ್ಕೂ ಹೊಸ ಲಿಮಿಟ್‌ ಅನ್ನು ಜಾರಿಗೆ ತಂದಿದೆ ಹೊಸ ವರ್ಷದ ಹಣ ಮತ್ತು ಚಿನ್ನದ ಹೊಸ ಲಿಮಿಟ್‌ ಎಷ್ಟು ಎಂದು ತಿಳಿಯಲು ಈ ಲೇಖನವನ್ನು ಓದಿ.

What is the limit for gold and money in the house?

ಸ್ನೇಹಿತರೇ ಈಗಿನ ದಿನಗಳಲ್ಲಿ ಯಾರ ಮನೆಯಲ್ಲಿ ಚಿನ್ನ ಇಡುವುದಿಲ್ಲ ಹಾಗೆ ಹಣ ಇಟ್ಟುಕೊಳ್ಳುವುದಿಲ್ಲ ಹೇಳಿ ಆದರೆ ಮನೆಯಲ್ಲಿ ಇಡುವ ಅಲ್ಪ ಸೊಲ್ಪ ಹಣ ಚಿನ್ನಕ್ಕೂ ಲಿಮಿಟ್‌ ಅದು ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

ನಿಮ್ಮ ಮನೆಯಲ್ಲಿ ಈ ಮಿತಿಗಿಂತ ಹೆಚ್ಚು ಚಿನ್ನವನ್ನು ಇಟ್ಟಿದ್ದರೆ, ಆದಾಯ ತೆರಿಗೆ ಇಲಾಖೆ ನಿಮ್ಮ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬಹುದು. ಆದ್ದರಿಂದ ನೀವು ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಇತ್ತೀಚೆಗಷ್ಟೇ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಮನೆ ಮೇಲೆ ದಾಳಿ ನಡೆಸಿದ್ದು, ಅದರಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ನಗದು ಪತ್ತೆಯಾಗಿರುವುದನ್ನು ನೀವು ನೋಡಿರಬೇಕು. ಇದರಿಂದ ಅವರು ಕಂಗಾಲಾಗಿ ಹೋಗಿದ್ದಾರೆ ಆದರೆ ಮನಎಯಲ್ಲಿ ಚಿನ್ನ ಮತ್ತು ಹಣವನ್ನು ಎಷ್ಟು ಇಡಬೇಕು ಎಂದು ಪ್ರತೀಯೊಬ್ಬರೂ ಕೂಡ ತಿಳಿದಿರಬೇಕಾಗಿದೆ.

ಇದನ್ನೂ ಸಹ ಓದಿ; ಹೊಸ ವರ್ಷಕ್ಕೂ ಮುನ್ನವೇ ಎಣ್ಣೆಯ ಬೆಲೆಯಲ್ಲಿ ಶೇ 60% ಕುಸಿತ ಕಂಡಿದೆ


ಭಾರತದಲ್ಲಿ, ಒಬ್ಬರ ಮನೆಯೊಳಗೆ ಚಿನ್ನವನ್ನು ಇಡಲು ಮಿತಿಯನ್ನು ಸಹ ನಿಗದಿಪಡಿಸಲಾಗಿದೆ. ಸಿಬಿಡಿಟಿ ಅಂದರೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಪ್ರತಿ ವರ್ಗದ ಪ್ರಕಾರ ಚಿನ್ನವನ್ನು ಇಡಲು ವಿಭಿನ್ನ ಮಿತಿಗಳನ್ನು ನಿಗದಿಪಡಿಸಿದೆ.

ಒಬ್ಬ ಮನುಷ್ಯ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

ಒಂದು ಮನೆಯಲ್ಲಿ ಒಬ್ಬ ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನವನ್ನು ಮಾತ್ರ ತನ್ನ ಬಳಿ ಇಟ್ಟುಕೊಳ್ಳಬಹುದು. ಆದರೆ ವಿವಾಹಿತ ಮಹಿಳೆ ತನ್ನ ಬಳಿ 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು. ಆದರೆ ಯಾವುದೇ ವ್ಯಕ್ತಿ 100 ಗ್ರಾಂ ಚಿನ್ನವನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶವಿದೆ. ಇಷ್ಟು ಮಾತ್ರ ಚಿನ್ನ ಇಟ್ಟುಕೊಳ್ಳಬಹುದು ಎಂದಲ್ಲ, ಇದಕ್ಕಿಂತ ಹೆಚ್ಚಿಗೆ ಇಡಬಹುದು, ಆದರೆ ಆ ನಂತರ ಚಿನ್ನ ಎಲ್ಲಿಂದ ಬಂದಿದೆ ಎಂದು ಸಿಬಿಡಿಟಿಗೆ ತಿಳಿಸಬೇಕು. ಹಾಗೆ ದಾಖಲೆ ಸಹ ಇರಬೇಕಾಗುತ್ತದೆ. ಎಲ್ಲಾ ದಾಖಲೆಗಳು ಇದ್ದರೆ ಚಿನ್ನವನ್ನು ಆರಾಮಾಗಿ ಇಟ್ಟುಕೊಳ್ಳಬಹುದಾಗಿದೆ.

ಮನೆಯಲ್ಲಿ ಹಣ ಇಡಲು ಮಿತಿ ಎಷ್ಟು?

ಸ್ನೇಹಿತರೇ, ಹಣವನ್ನು ಮನೆಯಲ್ಲಿ ಇಡಲು ಸರ್ಕಾರ ಯಾವುದೇ ಮಿತಿಯನ್ನು ನಿಗದಿಪಡಿಸಿಲ್ಲ. ನಿಮಗೆ ಬೇಕಾದಷ್ಟು ಹಣವನ್ನು ನೀವು ಇಟ್ಟುಕೊಳ್ಳಬಹುದು. ಆದರೆ ಮನೆಯಲ್ಲಿರುವ ಹಣಕ್ಕೆ ಅಂದರೆ ಅತೀ ಹೆಚ್ಚಿನ ಹಣ ಇದ್ದರೆ ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಬೇಕು ಇಲ್ಲದೆ ಹೋದರೆ ಅದು ಅಪರಾದವಾಗುತ್ತದೆ ಹಣಕ್ಕೆ ಸರಿಯಾದ ದಾಖಲೆನೂ ಬೇಕು ಹಾಗೆ ಸರ್ಕಾರಕ್ಕೆ ತೆರಿಗೆಯನ್ನು ಸಹ ಕಟ್ಟಿರಬೇಕಾಗುತ್ತದೆ.

ಇತರೆ ವಿಷಯಗಳು

Leave a Comment