ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಯುವನಿಧಿ ಯೋಜನೆಗೆ ಸಂಬಂಧಿಸಿದೆ ಮಾಹಿತಿಯನ್ನು ತಿಳಿಸಲಿದ್ದೇವೆ.ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದರೆ ನಿಮಗೆ ಅಗತ್ಯ ಮಾಹಿತಿ ದೊರೆಯಲಿದೆ .ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ತಿಳಿದುಕೊಳ್ಳಬಹುದಾಗಿದೆ.
ಕರ್ನಾಟಕ ಸರ್ಕಾರದ ಯೋಜನೆ :
ಯುವನಿಧಿ ಯೋಜನೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯಾಗಿದ್ದು. ಈ ಯೋಜನೆಯನ್ನು ಜಾರಿ ಮಾಡಲು ಸರ್ಕಾರ ಈಗಾಗಲೇ ಅರ್ಜಿಯನ್ನು ಆಹ್ವಾನಿಸಿದೆ .ಜನವರಿ 12ನೇ ತಾರೀಖಿನಂದು ಹಣವನ್ನು ಪಾವತಿ ಮಾಡಲು ಸಹ ನಿರ್ಧರಿಸಲಾಗಿದೆ.
ಯಾರಿಗೆ ಸಿಗಲಿದೆ ಯೋಜನೆ ಹಣ :
ಈ ಯೋಜನೆ ಹಣ ರಾಜ್ಯದ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೋಮವನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ಯೋಜನೆಯ ಹಣವು ನಿರುದ್ಯೋಗ ಭತ್ಯೆಯಾಗಿ ಸಿಗಲಿದೆ.
ಯಾವಾಗ ತೇರ್ಗಡೆ ಆಗಿರಬೇಕು ..?
ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು 2023 24ನೇ ಸಾಲಿನಲ್ಲಿ ತನ್ನ ವಿದ್ಯಾಭ್ಯಾಸದಿಂದ ತೆರ್ಗಡೆ ಹೊಂದಿರಬೇಕು ಹಾಗೂ ಆ ರೀತಿಯಾದ ವಿದ್ಯಾರ್ಥಿಗೆ ಪ್ರತಿ ತಿಂಗಳು 3000 ಹಣವನ್ನು ನೀಡಲಾಗುತ್ತದೆ. ಇದರೊಂದಿಗೆ ಡಿಪ್ಲೋಮೋ ಓದಿದ ವಿದ್ಯಾರ್ಥಿಗೆ ಒಂದುವರೆ ಸಾವಿರ ಹಣವನ್ನು ನೀಡಲಾಗುತ್ತದೆ. ಜನವರಿಯಲ್ಲಿ ಫಲಾನುಭವಿಗಳ ಖಾತೆಗೆ ಹಣ ಬರಲಿದೆ.
ಇದನ್ನು ಓದಿ : ISRO ನೇಮಕಾತಿ ಪ್ರಾರಂಭ!! 10th ಪಾಸ್ ಅಭ್ಯರ್ಥಿಗಳಿಗೆ ತಂತ್ರಜ್ಞ ಬಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ
ಈ ಕೆಳಕಂಡ ಮಾಹಿತಿಯನ್ನು ಒಮ್ಮೆ ಗಮನಿಸಿ :
2023ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಯು 180 ದಿನಗಳು ಕಳೆದರೂ ಸಹ ಉದ್ಯೋಗ ಸಿಗದಿದ್ದರೆ. ಅಂತಹ ವ್ಯಕ್ತಿಯೋ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ನಿರುದ್ಯೋಗ ಭತ್ಯೆ ಪಡೆಯಬಹುದಾಗಿದೆ ಎರಡು ವರ್ಷಗಳವರೆಗೂ ಸಹ ಹಣವನ್ನು ನೀಡಲಾಗುತ್ತದೆ.
ಷರತ್ತು ಮತ್ತು ನಿಬಂಧನೆಗಳನ್ನು ಗಮನಿಸಿ :
ಯೋಜನೆ ಲಾಭ ಪಡೆಯಬೇಕಾದರೆ ವಿದ್ಯಾರ್ಥಿ ತೇರ್ಗಡೆ ಹೊಂದಿದ ಆರು ತಿಂಗಳ ಒಳಗಾಗಿ ಉದ್ಯೋಗ ಸಿಗದಿದ್ದರೆ ಹಾಗೂ ಕನ್ನಡಿಗರಾಗಿದ್ದರೆ ಮಾತ್ರ ಈ ಯೋಜನೆಯ ಲಾಭ ದೊರೆಯುತ್ತದೆ.
ಸ್ವಯಂ ನಿರುದ್ಯೋಗವನ್ನು ಘೋಷಿಸಬೇಕಾಗುತ್ತದೆ :
ಹಣವನ್ನು ಹೇಗೆ ಹಾಕಲಾಗುತ್ತದೆ .ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿ ಬಿ ಟಿ ಮೂಲಕ ತಲುಪಿಸಲಿದ್ದಾರೆ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಪರಿಶೀಲನೆ ಇರಬೇಕು ನಿರುದ್ಯೋಗದ ಸ್ಥಿತಿಯ ಬಗ್ಗೆ ಉದ್ಯೋಗ ಪಡೆದ ನಂತರವೂ ಈ ತಪ್ಪು ಮಾಡಿದರೆ ನಿಮಗೆ ದಂಡವನ್ನು ವಿಧಿಸಲಾಗುವುದು.
ಈ ಯೋಜನೆ ಇವರಿಗೆ ಲಭ್ಯವಿಲ್ಲ.?
ಉನ್ನತ ವ್ಯಾಸಂಗಕ್ಕೆ ಒಂದೇ ವಿದ್ಯಾಭ್ಯಾಸ ಮುಂದುವರಿಸುವವರಿಗೆ ಯೋಜನೆ ಲಾಭ ಇರುವುದಿಲ್ಲ ಮತ್ತು ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗ ಮಾಡುತ್ತಿದ್ದರೆ .ಈ ಯೋಜನೆ ಲಾಭ ದೊರೆಯುವುದಿಲ್ಲ.
ಸಲ್ಲಿಸಲು ಪ್ರಮುಖ ದಿನಾಂಕಗಳು :
- ಅರ್ಜಿ ಆರಂಭವಾಗುವ ದಿನಾಂಕ 26-12 -2023
- ಅರ್ಜಿ ಕೊನೆಗೊಳ್ಳುವ ದಿನಾಂಕ ಇನ್ನು ತಿಳಿಸಲಾಗಿಲ್ಲ
- ಅಧಿಕೃತ ವೆಬ್ಸೈಟ್ ಹೀಗಿದೆ : https://sevasindhuservices.karnataka.gov.in
ಈ ಮೇಲ್ಕಂಡ ಅಧಿಕೃತ ವೆಬ್ಸೈಟ್ ಅನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿದೆ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ.
ಇತರೆ ವಿಷಯಗಳು :
- ತಾತನ ಆಸ್ತಿ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!! ಈ ಒಬ್ಬರಿಗೆ ಮಾತ್ರ ಆಸ್ತಿಯಲ್ಲಿ ಹಕ್ಕು
- ಬುದ್ದಿವಂತರಿಗೊಂದು ಸವಾಲ್!! ಕೇವಲ 60 ಸೆಕೆಂಡಿನಲ್ಲಿ ಈ ಸಂಖ್ಯೆಯನ್ನು ಪತ್ತೆ ಹಚ್ಚುವಿರೇ?