ಹಲೋ ಸ್ನೇಹಿತರೇ, ಬಿಗ್ ಬಾಸ್ ಆರಂಭವಾಗಿ 4 ವಾರ ಕಳೆದಿದೆ. ಪ್ರತಿ ದಿನ ಮನೆಯಲ್ಲಿ ಜಗಳಗಳು ಇದ್ದೆ ಇರುತ್ತೆ ಇನ್ನು ಈ ವಾರ ಟಾಸ್ಕ್ ಆಡಬೇಕಾದರೆ ಪರಸ್ಪರ ಜಗಳ ಕದನ ನಡೆಯುತ್ತಿದೆ. ಆದರೆ ಈಗ ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಆಚೆ ಬಂದಿದ್ದಾರೆ. ಹಾಗಿದ್ದಲ್ಲಿ ವಿನಯ್ ಅವರು ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಿಜವಾದ ಕಾರಣವೇನು ತಿಳಿಯಿರಿ.
ಬಿಗ್ ಬಾಸ್ ಶೋ ಆರಂಭವಾದ ದಿನದಿಂದ ಮನೆಯಲ್ಲಿ ಒಂದಲ್ಲಾ ಒಂದು ಜಗಳಗಳು ನಡೆಯುತ್ತಲೇ ಇದೆ ಅದರಲ್ಲಿ ವಿನಯ್ ಪಾತ್ರ ಇದ್ದೆ ಇರುತ್ತದೆ. ಇನ್ನು ವಿನಯ್ ಮೇಲೆ ಹಲವಾರು ರೀತಿಯಲ್ಲಿ ಜನ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿನಯ್ ಕೆಟ್ಟ ಪದಗಳನ್ನು ಬಳಸಲು ಶುರುಮಾಡಿದ್ದಾರೆ. ಇದಲ್ಲದೆ ಸುಮ್ಮನಿದ್ದ ಕಾರ್ತಿಕ್ಗೆ ಬೇಕಂತಲೆ ಗುದ್ದುವುದನ್ನು ರೇಗಿಸುವ ಮಾತುಗಳನ್ನು ಆಗುತ್ತಿದ್ದಾರೆ. ಇಲ್ಲಿ ಬೇಡ ಆಚೆ ಹೋದ ಮೇಲೆ ಕಾರ್ತಿಕ್ಗೆ ಹೊಡಿತೀನಿ ಎಂದಾಗ ಇದಕ್ಕೆ ನಮ್ರತಾ ಸಾತ್ ಕೊಡುತ್ತಾರೆ ನಾನು ಕೂಡ ಹೊಡೆಸುತ್ತೀನಿ ಎಂದರು.
ವಿನಯ್ಯಿಂದ ಬಿಗ್ ಮನೆ ಹಾಳಾಗುತ್ತಿದೆ ಅವರನ್ನು ಎಲಿಮಿನೇಟ್ ಮಾಡಿ ಎಂದು ವಿಕ್ಷಕರು ಕೇಳಿಕೊಳ್ಳುತ್ತಿದ್ದಾರೆ. ಈ ವಾರದ ವಿಭಿನ್ನ ಟಾಸ್ಕ್ಗಳನ್ನು ಆಡುವ ಸಂದರ್ಭದಲ್ಲಿ ವಿನಯ್ ಅವರ ಕೈಗೆ ಗಾಯವಾದ ಕಾರಣ ಅವರು ಬಿಗ್ ಮನೆಯಿಂದ ಆಚೆ ಬರಲಿದ್ದಾರೆ. ಎಲಿಮಿನೇಟ್ ಆಗುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ, ವಿನಯ್ ಆಚೆ ಬಂದರು ಮೆಡಿಕಲ್ ಎಮರ್ಜೆನ್ಸಿಗಾಗಿ ಮನೆಯಿಂದ ಆಚೆ ಬರಲಿದ್ದಾರೆ. ಸ್ವಲ್ಪ ದಿನಗಳ ಕಾಲ ವಿನಯ್ ಗೌಡ ಬಿಗ್ ಬಾಸ್ ಮನೆಯಿಂದ ಹೊರಗುಳಿಯಲಿದ್ದಾರೆ.
ಇತರೆ ವಿಷಯಗಳು
ರೈತರೇ ಇತ್ತ ಕಡೆ ಗಮನಕೊಡಿ: ಪಿಎಂ ಕಿಸಾನ್ 15 ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!
ವಾಹನ ಸವಾರರಿಗೆ ಬಿಗ್ ರಿಲೀಫ್; ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಲು ಮುಂದಾದ ಇಂಧನ ಇಲಾಖೆ..!