ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ ಸರ್ಕಾರವು ದೇಶದಲ್ಲಿ ರೈತರ ಅಭಿವೃದ್ದಿಗಾಗಿ ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುತ್ತಲೇ ಇರುತ್ತದೆ ಅದರಂತೆಯೆ ಈಗಲೂ ಕೂಡ ಒಂದು ಹೊಸ ನಿರ್ಧಾರವನ್ನು ತೆಗೆದುಕೊಂಡು ಸರ್ಕಾರ 8000 ಸಾವಿರ ರೂಪಾಯಿಯನ್ನು ಜಮಾ ಮಾಡಿದೆ ಇದರ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ
ರೈತರಿಗೆ ಆರ್ಥಿಕ ಭದ್ರತೆ ಯನ್ನು ಒದಗಿಸಲು, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಲ್ಲಿ 2015 ಆರಂಭಿಸಲಾಯಿತು. ಈ ಯೋಜನೆಯ ಅಡಿಯಲ್ಲಿ ಫಲಾನುಭವಿ ರೈತರ ಖಾತೆಗೆ ಪ್ರತಿ ವರ್ಷ 6,000ಗಳನ್ನು ಜಮಾ ಮಾಡಲಾಗುತ್ತಿದೆ. ಈ ಹಣವನ್ನು ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ಪ್ರತಿ ಕಂತಿಗೆ 2000 ಗಳಂತೆ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ.
ಮೊತ್ತ ಹೆಚ್ಚಿಸಲು ಸರ್ಕಾರದ ನಿರ್ಧಾರ
ಇಲ್ಲಿಯವರೆಗೆ ಪ್ರತಿ ವರ್ಷ 6,000rs ಗಳನ್ನು ಪಡೆದುಕೊಳ್ಳುತ್ತಿದ್ದ ರೈತರು ಇನ್ನು ಮುಂದೆ ರೂ.8,000ಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ, ಅಂದರೆ ಸರ್ಕಾರ ಕಿಸಾನ್ ಸಮಾನ್ ನಿಧಿ ಯೋಜನೆಯ ಹಣವನ್ನು 2,000 ಗಳಷ್ಟು ಹೆಚ್ಚಿಸಲು ತೀರ್ಮಾನಿಸಿದೆ.
ಚುನಾವಣೆಗೂ ಮೊದಲೇ ಹೆಚ್ಚುವರಿ ಹಣ
2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಇದೆ ಸಂದರ್ಭದಲ್ಲಿ ಅಂದರೆ ಫೆಬ್ರುವರಿ 2024ರಲ್ಲಿ ಮಾನ್ಯ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಸಮಯದಲ್ಲಿ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರಿಗೆ ಸಿಗುತ್ತಿರುವ 6,000 ರೂಪಾಯಿಗಳ ಬದಲು 8,000ಗಳನ್ನು ನೀಡಲು ಬಜೆಟ್ ಮಂಡಿಸಲಿದ್ದಾರೆ. ಪಿ ಎಂ ಕಿಸಾನ್ ಯೋಜನೆಯ 15 ಕಂತುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಂದ್ರೆ 30 ಸಾವಿರ ರೂಪಾಯಿಗಳು ಪ್ರತಿಯೊಬ್ಬ ರೈತನಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಮುಂದೆ ಎರಡು ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಡೆಯುವ ಸಾಧ್ಯತೆ ಇದೆ. ಇದರ ಬಗ್ಗೆ ಸ್ಪಷ್ಟನೆ ಸಿಗಬೇಕು ಅಂದ್ರೆ ಫೆಬ್ರವರಿ ತಿಂಗಳವರೆಗೆ ಕಾದು ನೋಡಬೇಕಿದೆ.
ಇದನ್ನೂ ಸಹ ಓದಿ: ಇ ಶ್ರಮ್ ಕಾರ್ಡ್‌ಗೆ ಇ ಕೆವೈಸಿ ಪ್ರಾರಂಭ! ಇಲ್ಲದಿದ್ರೆ ಪ್ರತಿ ತಿಂಗಳು ಕಂತಿನ ಹಣ ಖಾತೆಗೆ ಬರಲ್ಲ,
ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು
- ಪ್ರತಿಯೊಬ್ಬ ರೈತರು ಕೂಡ ಕಿಸಾನ್ ಕಾರ್ಡ್ ಹೊಂದಿರಬೇಕು.
- ರೇಷನ್ ಕಾರ್ಡ್.
- ಆಧಾರ್ ಕಾರ್ಡ್.
- ಬ್ಯಾಂಕ್ ಖಾತೆ.
- ಮೊಬೈಲ್ ಸಂಖ್ಯೆ.
- ವಿಳಾಸದ ಪುರಾವೆ.
- ಫೋಟೋ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯ ಲಾಭ ಪಡೆಯಬೇಕೆನ್ನುವವರು ಅರ್ಜಿ ಸಲ್ಲಿಸಲು ಅರ್ಹರಿರುವಂತವರು ಈ ಮೇಲ್ಕಂಡ ದಾಖಲೆಗಳೊಂದಿಗೆ ಕಿಸಾನ್ ವೆಬ್ಸೈಟ್ ನೊಂದಿಗೆ ಅಪ್ಲೋಡ್ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೆ ಇದುವರೆಗೆ ನೀವು ಬ್ಯಾಂಕ್ಗಳಲ್ಲಿ ನಿಮ್ಮ ಖಾತೆಗೆ ಕೆವೈಸಿ ಮಾಡಿಸಿಕೊಳ್ಳದೆ ಮುಂಬರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
ಇತರೆ ವಿಷಯಗಳು
- ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ : ರಾಜ್ಯದ ಜನತೆಗೆ ಎಚ್ಚರಿಕೆ
- ಪ್ರತಿ 1 ಗ್ರಾಂ ಚಿನ್ನಕ್ಕೆ 3 ಸಾವಿರ ಇಳಿಕೆ!! ಅಗ್ಗವಾದ ಚಿನ್ನ! ಬಂಗಾರ ಕೊಳ್ಳೋರಿಗೆ ಬಿಗ್ ಬಂಪರ್!!