ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಂತಸದ ಸುದ್ದಿ ಇದೆ. ಕೇಂದ್ರ ಸರ್ಕಾರ ಕೂಡ ಇದೇ ಶುಭ ಸುದ್ದಿ ನೀಡಿದೆ. ಪ್ರಮುಖ ಘೋಷಣೆ ಮಾಡಲಾಗಿತ್ತು. ಹಬ್ಬದ ಹಿನ್ನಲೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಭಾರೀ ಇಳಿಕೆ ತಂದಿದೆ. ಇದರಿಂದ ಎಷ್ಟೋ ಜನರಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು. ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟು ಇಳಿಕೆಯಾಗಿದೆ ಗೊತ್ತಾ? ನಾವು ನಿಮಗೆ ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.
ಕೇಂದ್ರ ಸರ್ಕಾರ ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ಮೇಲೆ ಹೆಚ್ಚುವರಿ ರಿಯಾಯಿತಿಯನ್ನು ಘೋಷಿಸಿದೆ, ಉಜ್ವಲ ಯೋಜನೆಯಡಿ ಸಂಪರ್ಕ ಪಡೆಯುವವರಿಗೆ ಸರ್ಕಾರ ಹೆಚ್ಚಿನ ಸಬ್ಸಿಡಿಯನ್ನು ಘೋಷಿಸಿದೆ. ಇದರಿಂದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಾಕಷ್ಟು ಲಾಭವಾಗಲಿದೆ.
ಇದುವರೆಗೆ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ 200 ರೂ. ಸಹಾಯಧನ ಬರುತ್ತಿತ್ತು. ಆದರೆ ಈಗ ಸರ್ಕಾರ 300 ರೂ. ಗೆ ಹೆಚ್ಚಿಸಿದೆ.
ನೌಕರರಿಗೆ ದಸರ ಉಡುಗೊರೆ: ಎಲ್ಲ ನೌಕರರಿಗೂ ಡಿಎ ಹೆಚ್ಚಳ…! ಈ ದಿನ ನೇರ ಖಾತೆಗೆ ಬರಲಿದೆ
ಈ ವಿಷಯವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬಹಿರಂಗಪಡಿಸಿದ್ದಾರೆ. ಎಲ್ ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿ ಮೊತ್ತ ರೂ.200 ರಿಂದ ರೂ.300ಕ್ಕೆ ಏರಿಕೆಯಾಗಿದೆ. ಇದರಿಂದ ಉಜ್ವಲ ಯೋಜನೆ ಫಲಾನುಭವಿಗಳಿಗೆ ಸಮಾಧಾನವಾಗಿದೆ ಎನ್ನಬಹುದು.
ಮೇಲಾಗಿ ಕೇಂದ್ರ ಸರ್ಕಾರ ಸೆಪ್ಟಂಬರ್ ತಿಂಗಳಿನಿಂದ ಸಿಲಿಂಡರ್ ಬೆಲೆಯಲ್ಲಿ ರೂ.200 ಇಳಿಕೆ ಮಾಡಿರುವುದು ಗೊತ್ತೆ ಇದೆ. ಉಜ್ವಲ ಯೋಜನೆಯ ಫಲಾನುಭವಿಗಳು ಒಟ್ಟು 400 ರೂ. ಲಾಭ ಪಡೆಯುತ್ತರೆ. ಇದೀಗ ಮತ್ತೆ 100 ರೂ.ಗಳ ರಿಯಾಯಿತಿ ಹೆಚ್ಚಳದಿಂದ ಒಟ್ಟು 500 ರೂ. ರಿಯಾಯಿತಿ ಸಿಗಲಿದೆ.
ಇತರೆ ವಿಷಯಗಳು:
ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಖಾತೆದಾರರಿಗೆ ಸಂತಸದ ಸುದ್ದಿ: ಮೋದಿ ಸರ್ಕಾರದ 2 ಮಹತ್ವದ ಘೋಷಣೆ
ಕೇಂದ್ರ ಸರ್ಕಾರದ ಬಂಪರ್ ನ್ಯೂಸ್; ಈ ಜನರಿಗೆ ಸಿಗಲಿದೆ ₹50 ಸಾವಿರದಿಂದ 10 ಲಕ್ಷ..!