rtgh

ಬಿಗ್ ಬಾಸ್ ಮನೆಯಲ್ಲಿ ಡಬ್ಬಲ್ ಎಲಿಮಿನೇಷನ್ ಆಗಿಲ್ವಾ..? ಮನೆಯಿಂದ ಹೊರಗೆ ಹೋದವರು ಇವರೇ ನೋಡಿ

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಆದರದ ಸ್ವಾಗತ ಈ ಲೇಖನದಲ್ಲಿ ಬಿಗ್ ಬಾಸ್ ಮನೆಯಲ್ಲಿ ಡಬ್ಬಲ್ ಎಲಿಮಿನೇಷನ್ ನ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

This time it was double elimination Bigg Boss
This time it was double elimination Bigg Boss

ಮೈಕಲ್ ಮತ್ತು ಅವಿನಾಶ್ :

ಬಿಗ್ ಬಾಸ್ ಮನೆಯಿಂದ ಸದ್ಯ ಮೈಕಲ್ ಮತ್ತು ಅವಿನಾಶ್ ಇಬ್ಬರು ಸಹ ಹೊರಗೆ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು. ಆದರೆ ಮೈಕಲ್ ರವರು ಮತ್ತೆ ಪುನಃ ಮನೆಗೆ ಬರುತ್ತಾರೆಂಬ ಸಾಧ್ಯತೆ ಹೆಚ್ಚಾಗಿದೆ.

ಕೆಲವರು ಅಂದುಕೊಂಡಿದ್ದಾರೆ ಡಬಲ ಎಲಿಮಿನೇಷನ್ :

ಹಲವಾರು ಈ ವಾರದ ಶೋವನ್ನು ವೀಕ್ಷಿಸಿದ ಪ್ರೇಕ್ಷಕರು ಎರಡು ಎಲಿಮಿನೇಷನ್ ಆಗಿದೆ ಅಂದುಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಯಾವ ರೀತಿ ಟ್ವಿಸ್ಟ್ ನೀಡುತ್ತಾರೆ ಎಂಬುದು ಹೇಳೋಕೆ ಸಾಧ್ಯವೇ ಇಲ್ಲ.


ಒಬ್ಬರನ್ನು ಪುನಹ ಮನೆಗೆ ವಾಪಸ್ ಕಲಿಸಲಾಗುತ್ತೆ :

ಬಿಗ್ ಬಾಸ್ನ ಎಲ್ಲಾ ಎಪಿಸೋಡ್ಗಳನ್ನು ನಾವು ಗಮನಿಸಿದರೆ ಬಿಗ್ ಬಾಸ್ ಹೊಸ ಟಾಸ್ಕ್ ನೀಡುತ್ತಿರುತ್ತಾರೆ ಆದರೆ ಈಗ ಇವರಿಬ್ಬರಲ್ಲಿ ಒಬ್ಬರನ್ನು ಮನೆಗೆ ವಾಪಸ್ ಕಳಿಸುತ್ತಾರೆ ಎನ್ನಲಾಗುತ್ತಿದೆ.

ಇದನ್ನು ಓದಿ : ಮತ್ತೆ ಶುರುವಾಯ್ತು ಉಚಿತ ಸಿಲಿಂಡರ್‌‌ ಗ್ಯಾಸ್ ಧಮಾಕ ಈಗಲೇ ಪಡೆದುಕೊಳ್ಳಿ

ಇವರ ಬಿಗ್ ಬಾಸ್ ಶೋಗೆ ಸುದೀಪ ಬಂದಿಲ್ಲ :

ಕೆಸಿಸಿ ನಡೆಯುತ್ತಿರುವ ಕಾರಣದಿಂದ ಬಿಗ್ ಬಾಸ್ ಮನೆಗೆ ಕಿಚ್ಚ ಸುದೀಪ್ ರವರು ಬಂದಿರುವುದಿಲ್ಲ ಹಾಗಾಗಿ ಶ್ರುತಿ ಅವರು ಬಿಗ್ ಬಾಸ್ ಪಂಚಾಯಿತಿ ಕಟ್ಟೆಯನ್ನು ನಡೆಸಿರುತ್ತಾರೆ ಹಾಗೂ ಭಾನುವಾರದ ಕಾರ್ಯಕ್ರಮಕ್ಕೂ ಸಹ ಸುದೀಪ್ ರವರು ಆಗಮಿಸಿರುವುದಿಲ್ಲ. ಇವರ ಬದಲಿಗೆ ಶೈನ್ ಶೆಟ್ಟಿ ಹಾಗೂ ಶುಭಪುಂಜರವರನ್ನು ಮನೆ ಒಳಗೆ ಕಾರ್ಯಕ್ರಮದ ನಿಮಿತ್ತ ಕಳಿಸಲಾಗಿರುತ್ತದೆ.

ಕಾದುನೋಡಬೇಕಾಗಿದೆ ವೀಕ್ಷಕರು :

ಯಾರು ಮನೆಗೆ ಹೋಗಿದ್ದಾರೆ ಹಾಗೂ ಯಾರು ಮತ್ತೆ ಪುನಃ ಮನೆ ಒಳಗೆ ವಾಪಸ್ ಆಗುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಕಾಯಬೇಕಾಗಿದೆ ಮಾಹಿತಿ ಪ್ರಕಾರ ಅವಿನಾಶ್ ರವರು ಮನೆಗೆ ಹೋಗಿದ್ದಾರೆ ಹಾಗೂ ಮೈಕಲ್ ರವರು ಪುನಹ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ.

ಇತರೆ ವಿಷಯಗಳು :

Leave a Comment