ಹಲೋ ಸ್ನೇಹಿತರೇ ನಮ್ಮ ಇದಿನ ಲೇಖನಕ್ಕೆ ಸ್ವಾಗತ ಜನರಿಗೆ ಸರ್ಕಾರ ದಿನೇ ದಿನೇ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ ಆದರೆ ಇಂತಹ ಯೋಜನೆಗಳು ಪ್ರತೀಯೊಬ್ಬರಿಗೂ ವಿಷಯ ತಿಳಿದು ಅಂತಹ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಎಲ್ಲಾರಿಗೂ ಸಾಧ್ಯವಾಗುತ್ತಿಲ್ಲ ಆ ಉದ್ದೇಶದಿಂದ ಎಲ್ಲಾ ಜನರಿಗೂ ಸರ್ಕಾರದ ಈ ಅದ್ಬುತ ಯೋಜನೆಯ ಲಾಭ ಎಲ್ಲರಿಗೂ ಸಿಗಲಿ ಎಂದು ನಮ್ಮ ಈ ಲೇಖನದಲ್ಲಿ ಸರ್ಕಾರದಿಂದ ಮತ್ತೆ ಗ್ಯಾಸ್ ಸಬ್ಸಿಡಿ ನೀಡುತ್ತಿರುವ ಬಗ್ಗೆ ಮತ್ತು ಹೊಸ ಸಿಲಿಂಡರ್ ಗ್ಯಾಸ್ ನೀಡುತ್ತಿರುವ ಬಗ್ಗೆ ನಮ್ಮ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.
ಸರ್ಕಾರವು ಉಜ್ವಲ ಯೋಜನೆಯಡಿಯಲ್ಲಿ ಮತ್ತೆ ಸಿಲಿಂಡರ್ ಗ್ಯಾಸ್ ಇಲ್ಲದವರಿಗೆ ಬಿ ಪಿ ಎಲ್ ಕಾರ್ಡ್ ದಾರರಿಗೆ ಉಚಿತ ಸಿಲಿಂಡರ್ ಗ್ಯಾಸ್ ಮತ್ತು ಸ್ಟೌ ನೀಡಲು ಹೊಸ ಯೋಜನೆ ಮರು ಜಾರಿಗೆ ತಂದಿದೆ ಇದರಿಂದ ಇದುವರಿಗೂ ಸಿಲಿಂಡರ್ ಗ್ಯಾಸ್ ಇಲ್ಲದವರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆ ಉಚಿತ ಸಿಲಿಂಡರ್ ಗ್ಯಾಸ್ ಪಡೆಯಲು ನಾವು ಈ ಲೇಖನದಲ್ಲಿ ಈ ಕೆಳಗೆ ಹೇಳಿದ ರೀತಿಯಲ್ಲಿ ಅರ್ಜಿ ಸಲ್ಲಿಸಿ ಉಚಿತ ಸಿಲಿಂಡರ್ ಗ್ಯಾಸ್ ಪಡೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು:
- 18 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು.
- ಕುಟುಂಬದ ಯಾರ ಹೆಸರಿನಲ್ಲೂ ಈಗಾಗಲೇ ಎಲ್ಪಿಜಿ ಸಿಲಿಂಡರ್ ಪಡೆದುಕೊಂಡಿರಬಾರದು.
- ಎಸ್ಸಿ, ಎಸ್ಟಿ, ಅತ್ಯಂತ ಹಿಂದುಳಿದ ವರ್ಗಗಳ ಜನರು, ಅಂತ್ಯೋದಯ ಅನ್ನ ಯೋಜನೆ, ಟಿ-ಎಕ್ಸ್ ಟಿ ಗಾರ್ಡನ್ ಬುಡಕಟ್ಟು ಜನರು, ಅರಣ್ಯವಾಸಿಗಳು ಹೀಗೆ ಮುಂತಾದ ಯಾವುದೇ ವರ್ಗದ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಇದನ್ನೂ ಸಹ ಓದಿ: ಎಲ್ಲಾ ಶಾಲಾ ಮಕ್ಕಳಿಗೆ ಚಳಿಗಾಲದ ರಜೆ ಘೋಷಣೆ!! ಈ ಜಿಲ್ಲೆಗಳ ಶಾಲೆಗಳನ್ನು ಮುಚ್ಚಲು ಸರ್ಕಾರದಿಂದ ಆದೇಶ
ಬೇಕಾಗುವ ದಾಖಲೆಗಳು:
- ಅರ್ಜಿದಾರರ ಗುರುತಿನ ಪುರಾವೆ.
- ವಿಳಾಸದ ಪುರಾವೆ.
- ಆಧಾರ್ ಕಾರ್ಡ್.
- ಬಿಪಿಎಲ್ ಪಡಿತರ ಚೀಟಿ,
- ಬ್ಯಾಂಕ್ ಪಾಸ್ಬುಕ್ ನಕಲು.
- ಮೊಬೈಲ್ ಸಂಖ್ಯೆ.
- ಕೆವೈಸಿ.
ಅರ್ಜಿಸಲ್ಲಿಸುವುದು ಹೇಗೆ?
ನೀವು ಈ ಮೇಲಿನ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಸಮೀಪದ ಏಜೆನ್ಸಿಗೆ ತೆರಳಿ ಅರ್ಜಿ ಸಲ್ಲಿಸಬಹುದು. ಅಥವಾ ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಿ ಈ ಅದ್ಭುತ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
ಇತರೆ ವಿಷಯಗಳು
- ಗೃಹಲಕ್ಷ್ಮಿ ಹಣ ಪಡೆಯಲು ಪಿಂಕ್ ಕಾರ್ಡ್ ಕಡ್ಡಾಯ : ತಕ್ಷಣ ಅಪ್ಲೈ ಮಾಡಿ
- ಸರ್ಕಾರದಿಂದ ರೈತರಿಗೆ ಬಿಗ್ ಶಾಕ್!! ಬೆಳೆ ಹಾನಿಯಾದ್ರು ಸಿಗಲ್ಲ ಪಾವತಿಸಿದ ವಿಮೆ