ಹಲೋ ಸ್ನೇಹಿತರೇ ನಮ್ಮ ಈ ಲೇಖನಕ್ಕೆ ಸ್ವಾಗತ, ಹೊಸ ವಾಹನ ಖರೀದಿಸುವವರಿಗೆ ಶಾಕ್ ಎಂದೇ ಹೇಳಬಹುದಾಗಿದೆ ಪೆಟ್ರೊಲ್, ಸಿ ಎನ್ ಜಿ , ಎಲೆಕ್ಟ್ರಿಕ್ ಕಾರ್ ಖರೀದಿಸುವವರಿಗೆ ಈಗಿದ್ದ ಬೆಲೆ ಇನ್ಮುಂದೆ ಇರುವುದಿಲ್ಲ ಅಂದರೆ ಯಾವ ಕಾರಿನ ಬೆಲೆ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಯಲು ಈ ಲೇಖನವನ್ನು ಓದಿ.
ಭಾರತೀಯ ಆಟೋ ವಲಯದಲ್ಲಿ TATA ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಟಾಟಾ ಕಾರ್ ಗಳಿಗೆ ಬಾರಿ ಬೇಡಿಕೆ ಇದೆ ಎನ್ನಬಹದು. ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳನ್ನೂ ಟಾಟಾ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಪರಿಚಯಿಸುತ್ತಿದೆ. ಪೆಟ್ರೋಲ್, CNG ಹಾಗೆಯೆ ಎಲೆಕ್ಟ್ರಿಕ್ ರೂಪಾಂತರಗಳಲ್ಲಿ ಟಾಟಾ ಮಾದರಿಯ ಕಾರ್ ಗಳನ್ನೂ ಖರೀದಿಸಬಹುದು. ಸದ್ಯ ಜನಪ್ರಿಯ ಕಾರ್ ತಯಾರಕ ಕಂಪೆನಿಯಾದ ಟಾಟಾ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.
ಇದನ್ನೂ ಸಹ ಓದಿ: ಜೀರೋ ಬ್ಯಾಲೆನ್ಸ್ ಖಾತೆದಾರರಿಗೆ ಬಂಪರ್ ಆಫರ್!! 10 ಸಾವಿರ ಉಚಿತವಾಗಿ ಪಡೆಯಲು ಸುವರ್ಣಾವಕಾಶ
ಬೆಲೆ ಏರಿಕೆ ಪ್ರಮಾಣ ಎಷ್ಟು
ಸದ್ಯ ಟಾಟಾ ಕಂಪನಿಯು ಗ್ರಾಹಕರಿಗೆ ಬೇಸರದ ಸುದ್ದಿಯೊಂದನ್ನು ನೀಡಿದೆ. Tata ಕಂಪನಿಯು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಎಲ್ಲಾ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಹೊಸ ದರಗಳು ಸರಾಸರಿ 0.7% ಹೆಚ್ಚಳವಾಗಿದೆ ಮತ್ತು ಫೆಬ್ರವರಿ 1 2024 ರಿಂದ ಜಾರಿಗೆ ಬರಲಿದೆ.
ಇನ್ಪುಟ್ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಲು ಕಂಪನಿಯು ಸಣ್ಣ ಪ್ರಮಾಣದಲ್ಲಿ ಈ ದರ ಏರಿಕೆ ಮಾಡಿದೆ ಎನ್ನಲಾಗಿದೆ. ಆದರೆ ಕಂಪನಿಯ ಯಾವ ಕಾರುಗಳ ಬೆಲೆ ಏರಿಕೆಯಾಗಲಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮರುಕ್ತಟ್ಯಟೆಯಲ್ಲಿ ಲಭ್ಯವಿರುವ Tiago, Nexon, Harrier and Safari ಕಾರ್ ಗಾಲ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಇತ್ತೀಚಿಗೆ ಬಿಡುಗಡೆಗೊಂಡ Punch EV ಬೆಲೆ ಏರಿಕೆಯಾಗುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಇತರೆ ವಿಷಯಗಳು
- ಬೆಳೆ ನಷ್ಟದ ಮೊದಲ ಕಂತು ಬಿಡುಗಡೆಗೆ ದಿನಾಂಕ ನಿಗದಿ!! 2000 ಪ್ರತಿ ರೈತರ ಖಾತೆಗೆ
- ಜನವರಿ 31 ರೊಳಗೆ ಈ ಕೆಲಸ ತ್ವರಿತವಾಗಿ ಮಾಡಿ! ಪಿಎಂ ಕಿಸಾನ್ ಗ್ರಾಹಕರಿಗೆ ಬಿಗ್ ಅಪ್ಡೇಟ್