rtgh

ಸ್ವಂತ ವ್ಯಾಪಾರ ಮಾಡಲು ಸರ್ಕಾರವೇ ನೀಡುತ್ತೆ ಸಾಲ ಸೌಲಭ್ಯ! ಈ ರೀತಿ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ತಿಳಿಸುವಂತಹ ಮಾಹಿತಿ ಏನೆಂದರೆ ಸರ್ಕಾರದಿಂದ ಸ್ವಂತ ಉದ್ಯೋಗ ಮಾಡಲು ಸಾಲವನ್ನು ನೀಡಲಿದೆ. ನೀವು ಯಾವುದೇ ರೀತಿಯ ವ್ಯಾಪಾರ ಉದ್ಯೋಗ ಮಾಡಲು ಇದು ಸಹಕಾರಿಯಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲಗೆಳೇನು? ಹಾಗೂ ಇದರ ಪ್ರಯೋಜನ ಪಡೆದುಕೊಳ್ಳಲು ಈ ಯೋಜನೆಯ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಸರ್ಕಾರ ಘೋಷಿಸಿರುವ ಹೊಸ ಯೋಜನೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

The government gives loans to start own business

ಕಳೆದ ಬಾರಿಯ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ವಹಿಸಿಕೊಂಡಂತಹ ಕಾಂಗ್ರೆಸ್‌ ಸರ್ಕಾರ ಮುಂದೆ ಬರುವಂತಹ ಚುನಾವಣೆಗೂ ಕೂಡ ತಾಲೀಮೂ ನಡೆಸುತ್ತಿದೆ.

ಈ ಹಿನ್ನೆಲಯಲ್ಲಿ ರಾಜ್ಯದ ಜನತೆಯು ಒಂದರ ಮೇಲೆ ಒಂದರಂತೆ ಹಲವಾರು ಸೌಲಭ್ಯಗಳು ಹಾಗೂ ಗ್ಯಾರಂಟೀಗಳನ್ನು ಜಾರಿಗೆ ತಂದಿದೆ. ಈಗ ರಾಜ್ಯ ಸರ್ಕಾರವು ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ.

ಸ್ವಉದ್ಯೋಗಕ್ಕೆ ಸಾಲ ಸೌಲಭ್ಯ

ಸ್ವಂತ ಉದ್ಯೋಗ ಮಾಡಬೇಕು ಎಂಬ ಆಸೆ ಹಲವಾರು ಜನರಲ್ಲಿ ಇರುತ್ತದೆ. ಇದು ಕೇವಲ ಪುರುಷರಲ್ಲಿ ಮಾತ್ರವಲ್ಲದೇ ಮಹಿಳೆಯರಲ್ಲಿಯೂ ಸಾಕಷ್ಟು ಜನರು ಸ್ವಂತ ಉದ್ಯೋಗ ಮಾಡಲು ಬಯಸುತ್ತಾರೆ.


ಆರ್ಥಿಕವಾಗಿ ಬೆಂಬಲನ್ನು ನೀಡಲು ಸರ್ಕಾರದಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಎಲ್ಲಾ ಸ್ವ ಉದ್ಯೋಗ ಮಾಡಲು ಬಯಸುವಂತಹ ಉದ್ಯೋಗಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸಲು ಸರ್ಕಾರ ಮುಂದಾಗಿದೆ. 1 ಲಕ್ಷದವರೆಗೆ ಈ ಯೋಜನೆಯಲ್ಲಿ ಸಾಲ ಪಡೆದುಕೊಳ್ಳಬಹುದಾಗಿದೆ. ಅದರಲ್ಲಿ ಅರ್ಧದಷ್ಟು ಹಣವನ್ನು ಸರ್ಕಾರ ಸಬ್ಸಿಡಿಯಾಗಿ ನೀಡುತ್ತದೆ.

ಇದನ್ನು ಸಹ ಓದಿ: ಐಫೋನ್ ಪ್ರಿಯರಿಗೆ ದೀಪಾವಳಿ ಬಂಪರ್ ಆಫರ್! ಕೇವಲ 14,900 ರೂ.ಗೆ ಸಿಗಲಿದೆ iPhone

ಅಂದರೆ ಒಂದು ಲಕ್ಷ ಸಾಲ ತೆಗೆದುಕೊಂಡರೆ 50 ಸಾವಿರವನ್ನು ಸಹಾಯಧನವಾಗಿ ಸಿಗುತ್ತದೆ. ಇನ್ನು 50 ಸಾವಿರಕ್ಕೆ ಕೇವಲ 4% ಬಡ್ಡಿಯಲ್ಲಿ ನೀವು ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.

ಯಾರು ಸ್ವತ: ಟೈಲರಿಂಗ್, ಹೈನುಗಾರಿಕೆ, ಗುಡಿ ಕೈಗಾರಿಕೆ, ಕುರಿ ಮೇಕೆ ಸಾಕಾಣಿಕೆ ಮೊದಲಾದ ಸಣ್ಣ ಪುಟ್ಟ ಉದ್ಯೋಗ ಮಾಡುವಂತವರಿಗೆ ಈ ಸಾಲ ಸೌಲಭ್ಯ ಸಿಗಲಿದೆ. ಈ ಸಾಲ ಸೌಲಭ್ಯವನ್ನು ಪಡೆಯಲು ಆಸಕ್ತಿ ಹೊಂದಿರುವಂತಹ ಯುವಕ ಯುವತಿಯರು ಗ್ರಾಮ ಒನ್, ಬೆಂಗಳೂರು ಒನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. 21 ರಿಂದ 50 ವರ್ಷಗಳ ವಯಸ್ಸಿನವರು ಈ ಯೋಜನೆಯಿಂದ ಸಾಲ ಪಡೆದುಕೊಳ್ಳಲು ಅರ್ಹತೆಯನ್ನು ಹೊಂದಿರುತ್ತಾರೆ.

ದಾಖಲೆಗಳು:

  • ಆದಾಯ ಪ್ರಮಾಣ ಪತ್ರ (income certificate)
  • ಆಧಾರ್ ಕಾರ್ಡ್ (Aadhaar card)
  • ಜಾತಿ ಪ್ರಮಾಣ ಪತ್ರ (caste certificate)
  • ಆರಂಭಿಸುತ್ತಿರುವ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ
  • ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ

ಸರ್ಕಾರದಿಂದ ಸಿಗುತ್ತಿರುವಂತಹ ಅತಿ ಕಡಿಮೆ ಬಡ್ಡಿ ದರದ ಈ ಸಾಲ ಸೌಲಭ್ಯವನ್ನು ಪಡೆಯಲು ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಮಾತ್ರ ಅರ್ಹರಾಗಿರುತ್ತಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವರ ಕುಟುಂಬದ ವಾರ್ಷಿಕ ಆದಾಯ ಒಟ್ಟು 1.50 ಲಕ್ಷವನ್ನು ಮೀರಿರಬಾರದು. ಹಾಗೂ ಯಾವುದೇ ಸರ್ಕಾರಿ ನೌಕರಿಯನ್ನು ಹೊಂದಿರಬಾರದು.

ಇತರೆ ವಿಷಯಗಳು:

ಜನಸಾಮಾನ್ಯರಿಗೆ ಗುಡ್‌ ನ್ಯೂಸ್: ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಒದಗಿಸಲು ಸಜ್ಜಾದ ಕೇಂದ್ರ!

ಸಿದ್ದರಾಮಯ್ಯನವರಿಂದ ಸಿಹಿ ಸುದ್ದಿ..! ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬೇರೆ ಭಾಷೆಯಲ್ಲಿ ಬರೆಯಲು ಅವಕಾಶ ಇಲ್ಲ

Leave a Comment