rtgh

ಮಧ್ಯ ಮಾರಾಟ ಬರೋಬ್ಬರಿ 24 ದಿನ ಇರಲ್ಲ, ಅಯ್ಯೋ ದೇವರೇ ಯಾಕೆ ಈ ರೀತಿ ಆಗಿದೆ

ನಮಸ್ಕಾರ ಸ್ನೇಹಿತರೆ ನಾವೆಲ್ಲರೂ ಇದೀಗ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಉತ್ಸುಕರಾಗಿ ಕಾಯುತ್ತಿದ್ದೇವೆ. ಅದರಂತೆ ಯಾವೆಲ್ಲ ದಿನ ಏನೆಲ್ಲಾ ವಿಶೇಷ ಹಬ್ಬಗಳು ರಾಷ್ಟ್ರೀಯ ಹಬ್ಬಗಳು 2024ರಲ್ಲಿ ಬರಲಿವೆ ಎಂಬ ಕುತೂಹಲವಿದ್ದು ಅದರಲ್ಲೂ ಮುಖ್ಯವಾಗಿ ಮಧ್ಯ ಮಾರಾಟ ಯಾವ ದಿನದಲ್ಲಿ ಬಂದ್ ಆಗಿರಲಿದೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

The average sale is not equal to 24 days

24 ದಿನಗಳ ಕಾಲ ಮದ್ಯದ ಅಂಗಡಿ ಬಂದ್ :

ಬರೋಬ್ಬರಿ 24 ದಿನಗಳ ಕಾಲ ಮಧ್ಯದ ಅಂಗಡಿಗಳು 2024ರಲ್ಲಿ ಬಂದ್ ಆಗಲಿದೆ ಏಕೆಂದರೆ 24 ಹಬ್ಬಗಳ ಸಂದರ್ಭದಲ್ಲಿ ಮಧ್ಯ ಮಾರಾಟ ನಿಷೇಧವಿದೆ. ಇದರ ಜೊತೆಗೆ ಲೋಕಸಭಾ ಚುನಾವಣೆಯು ಕೂಡ ಮುಂದಿನ ವರ್ಷ ಘೋಷಣೆ ಆಗಲಿದ್ದು ಮಧ್ಯ ಮಾರಾಟವನ್ನು ಚುನಾವಣಾ ವೇಳೆ ಹಾಗೂ ಫಲಿತಾಂಶದ ಸಂದರ್ಭದಲ್ಲಿ ಬಂದ್ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿದರೆ ಮಧ್ಯ ಮಾರಾಟದ ಮೇಲೆ ನಿಷೇಧ ಸ್ಥಳೀಯ ಮಟ್ಟದಲ್ಲಿ ಜಿಲ್ಲಾಡಳಿತಗಳು ಕೆಲವೊಮ್ಮೆ ಹೇರುವ ಸಂಭವ ಇದೆ.

ಈ ದಿನಗಳಂದು ಮಧ್ಯ ಮಾರಾಟ ನಿಷೇಧ :

ಮಕರ ಸಂಕ್ರಾಂತಿ ಹಬ್ಬ ಜನವರಿ 15 ಸೋಮವಾರದಂದು, ಗಣರಾಜ್ಯೋತ್ಸವ ಜನವರಿ 26 ಶುಕ್ರವಾರದಂದು, ಶಹೀದ್ ದಿವಸ್ ಜನವರಿ 30 ಬುಧವಾರ ಮಹಾರಾಷ್ಟ್ರದಲ್ಲಿ, 19 ಫೆಬ್ರವರಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ, ಮಹಾರಾಷ್ಟ್ರದಲ್ಲಿ, ಸ್ವಾಮಿ ದಯಾನಂದ ಸರಸ್ವತಿ ಜಯಂತಿ ಮಾರ್ಚ್ 5 ಮಂಗಳವಾರ, ಶಿವರಾತ್ರಿ ಮಾರ್ಚ್ ಎಂಟು ಶುಕ್ರವಾರದಂದು, ಮಾರ್ಚ್ 29 ಹೋಳಿ, ಶುಭ ಶುಕ್ರವಾರ ಏಪ್ರಿಲ್ 10 ಬುಧವಾರದಂದು, ಏಪ್ರಿಲ್ 14 ಈದ್ವುಲ್ ಫಿತರ್ ಶನಿವಾರದಂದು, ಏಪ್ರಿಲ್ 17 ಅಂಬೇಡ್ಕರ್ ಜಯಂತಿ ಬುಧವಾರದಂದು, ಎಪ್ರಿಲ್ 21 ರಾಮನವಮಿ ಭಾನುವಾರ ಮಹಾವೀರ ಜಯಂತಿ, ಮೇ 1 ಸೋಮವಾರದಂದು ಮಹಾರಾಷ್ಟ್ರ ದಿನ, ಜುಲೈ 17 ಬುಧವಾರದಂದು ಮೊಹರಂ ಮತ್ತು ಆಷಾಡ ಏಕಾದಶಿ, ಗುರುಪೂರ್ಣಿಮೆ ಜುಲೈ 21 ಭಾರವಾದ ದoದು, ಆಗಸ್ಟ್ 15 ಬುಧವಾರ ಸ್ವಾತಂತ್ರ್ಯ ದಿನಾಚರಣೆ ಎಂದು,


ಇದನ್ನು ಓದಿ : ಹೊಸ ವರ್ಷದಲ್ಲಿ ಶಾಲಾ ಮಕ್ಕಳಿಗೆ ರಜೆಯೋ ರಜೆ!! ಸತತ 118 ದಿನಗಳು ಶಾಲೆಗಳು ಬಂದ್‌

ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 26 ಸೋಮವಾರದಂದು, ಗಣೇಶ ಚತುರ್ಥಿ ಸೆಪ್ಟೆಂಬರ್ 7 ಶನಿವಾರದಂದು, ಸೆಪ್ಟೆಂಬರ್ 17 ಈದ್ ಎ ಮಿಲಾದ್ ಮಂಗಳವಾರದಂದು ಮತ್ತು ಅನಂತ ಚತುರ್ಥಿ, ಗಾಂಧಿ ಜಯಂತಿ ಅಕ್ಟೋಬರ್ 2 ಮಂಗಳವಾರದಂದು, ಅಕ್ಟೋಬರ್ 8 ನಿಷೇಧ ವಾರ, ಶನಿವಾರ 12 ಅಕ್ಟೋಬರ್ ದಸರಾ ಹಬ್ಬದಂದು, ಮಹರ್ಷಿ ವಾಲ್ಮೀಕಿ ಜಯಂತಿ ಗುರುವಾರ 17 ಅಕ್ಟೋಬರ್ ರಂದು, ನವೆಂಬರ್ 1 ಕನ್ನಡ ರಾಜ್ಯೋತ್ಸವ, ದೀಪಾವಳಿ 12 ನವೆಂಬರ್ ಮಂಗಳವಾರದಂದು, 15 ನವೆಂಬ ಕಾರ್ತಿಕ ಏಕಾದಶಿ ಮಂಗಳವಾರದಂದು ಗುರುನಾನಕ್ ಜಯಂತಿ, ಕ್ರಿಸ್ಮಸ್ ಡಿಸೆಂಬರ್ 25ರಂದು ಇರುವ ಕಾರಣ ಈ ಎಲ್ಲಾ ದಿನಗಳನ್ನು ಹೊರತುಪಡಿಸಿ ಆಯಾ ಸ್ಥಳೀಯ ಮಟ್ಟದಲ್ಲಿ ಯಾವ ಸಮಯದಲ್ಲಿ ಮಧ್ಯ ಮಾರಾಟ ಮಾಡಬಾರದೆಂದು ಸ್ಥಳೀಯಾಡಳಿತಕ್ಕೆ ಬಿಡಲಾಗಿರುತ್ತದೆ.

ಹೀಗೆ ಮುಂದಿನ ವರ್ಷ ಅಂದರೆ 2024ರಲ್ಲಿ ಸುಮಾರು 24 ದಿನಗಳವರೆಗೆ ಮಧ್ಯ ಮಾರಾಟ ನಿಷೇಧವಾಗಲಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಮಧ್ಯಪ್ರಿಯರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment