ರಾಜ್ಯದ ಜನತೆಗೆ ಮತ್ತೊಂದು ಶಾಕ್! 30 ಲಕ್ಷ ವೋಟರ್ ಐಡಿ ಕ್ಯಾನ್ಸಲ್! ಸರ್ಕಾರದ ಆದೇಶ
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ, ಮತದಾರರ ಗುರುತಿನ ಚೀಟಿಯಲ್ಲಿ ಮಹತ್ತರ ಬದಲಾವಣೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಚುನಾವಣಾ ಆಯುಕ್ತರ ಪ್ರಕಾರ, ಮತದಾರರ ಪಟ್ಟಿಯಲ್ಲಿರುವ ಯಾವುದೇ ಮಾಹಿತಿಯನ್ನು ತೆಗೆದುಹಾಕಲು, ಬದಲಾಯಿಸಲು ಅಥವಾ ಸರಿಪಡಿಸಲು ಅರ್ಜಿಗಳನ್ನು ಬೂತ್ ಮಟ್ಟದಲ್ಲಿ ಸಲ್ಲಿಸಬೇಕು.ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಒದಿ. ಮತದಾರರ ಪಟ್ಟಿ ಹೆಸರು ತಿದ್ದುಪಡಿ? ನಿವಾಸ ಅಥವಾ ವಿಳಾಸವನ್ನು ಬದಲಾಯಿಸುವುದೇ? ನಂತರ ತಡ ಮಾಡಬೇಡಿ. ಡಿಸೆಂಬರ್ 9ರವರೆಗೆ ಮತದಾರರ … Read more