ಆದಾಯ ತೆರಿಗೆ ಹೊಸ ಪ್ರಕಟಣೆ: ಇನ್ಮುಂದೆ ತೆರಿಗೆ ಪಾವತಿ ವಿಳಂಬವಾದರೆ ಚಿಂತೆ ಬೇಡ..!
Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಆದಾಯ ತೆರಿಗೆ ಇಲಾಖೆ ಐಟಿಆರ್-7 ಫೈಲಿಂಗ್ ಸೇರಿದಂತೆ ಆಡಿಟ್ ವರದಿ ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ಈ ನಿರ್ಧಾರವು ಟ್ರಸ್ಟ್ಗಳು, ಸಂಸ್ಥೆಗಳು ಮತ್ತು ಆಸ್ಪತ್ರೆಗಳಂತಹ ದೊಡ್ಡ ಸಂಖ್ಯೆಯ ತೆರಿಗೆದಾರರಿಗೆ ಪರಿಹಾರವನ್ನು ನೀಡುತ್ತದೆ. ಆದಾಯ ತೆರಿಗೆ ನಿರ್ಧಾರವು ಧಾರ್ಮಿಕ ಟ್ರಸ್ಟ್ಗಳು, ರಾಜಕೀಯ ಪಕ್ಷಗಳು, ವೈಜ್ಞಾನಿಕ … Read more