RBI ಹೊಸ ನಿಯಮ: ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಇನ್ನೂ ಕಷ್ಟಕರ!! ಸಾಲದ ನಿಯಮ ಬಿಗಿ, ಬಡ್ಡಿದರದಲ್ಲಿ ಹೆಚ್ಚಳ
Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಸಾಲ ಪಡೆಯುವವರಿಗೆ RBI ಶಾಕಿಂಗ್ ಸುದ್ದಿ ನೀಡಿದೆ. ಸಾಲದ ನಿಯಮಗಳನ್ನು ಬಿಗಿಗೊಳಿಸುವುದರಿಂದ ಬಡ್ಡಿದರದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಆರ್‌ಬಿಎಲ್ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್‌ನ ಷೇರುಗಳಲ್ಲೂ ಕುಸಿತ ದಾಖಲಾಗಿದೆ. ಎಷ್ಟು ಬಡ್ಡಿದರ ಹೆಚ್ಚಳವಾಗಲಿದೆ? ಯಾವ ನಿಯಮಗಳನ್ನು RBI ಬಿಗಿಗೊಳಿಸಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಭಾರತೀಯ ರಿಸರ್ವ್ ಬ್ಯಾಂಕ್ (RBI) ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದೆ. ಆರ್‌ಬಿಐ … Read more