ಫ್ರೈಡ್ ರೈಸ್ ತಿನ್ನುವ ಮೊದಲು ಎಚ್ಚರ ಎಚ್ಚರ!! ಪತ್ತೆಯಾಗಿದೆ ಹೊಸ ಖಾಯಿಲೆ
Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಸಾಮಾನ್ಯವಾಗಿ, ಬೇಯಿಸಿದ ಆಹಾರವು ಉಳಿದಿದ್ದರೆ, ಹೆಚ್ಚಿನ ಜನರು ಬೆಳಿಗ್ಗೆ ಅಥವಾ ಮರುದಿನ ಬೇಯಿಸಿದ ಆಹಾರವನ್ನು ಮತ್ತೆ ಬಿಸಿ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಹೀಗೆ ಮಾಡುವುದರಿಂದ ಆಹಾರ ಕಲುಷಿತಗೊಂಡು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಿರುವ ಆಹಾರ ಸೇವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫ್ರೈಡ್ ರೈಸ್ ಸಿಂಡ್ರೋಮ್ ಅನ್ನು ಮೊದಲ ಬಾರಿಗೆ 2008 ರಲ್ಲಿ ಕಂಡುಹಿಡಿಯಲಾಯಿತು. 20 … Read more