11.5 ಕೋಟಿ ನಾಗರಿಕರಿಗೆ ಬಿಗ್ ಶಾಕ್! ದಿಢೀರ್ PAN ಕಾರ್ಡ್ ರದ್ದಿನ ಜೊತೆ ಭಾರೀ ದಂಡ ವಿಧಿಸಿದ ಸರ್ಕಾರ
Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಭಾರತದಲ್ಲಿ 70.24 ಕೋಟಿ ಪ್ಯಾನ್ ಕಾರ್ಡ್ ಹೊಂದಿರುವವರಿದ್ದಾರೆ ಮತ್ತು ಅವರಲ್ಲಿ 57.25 ಕೋಟಿ ಜನರು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಿದ್ದಾರೆ. 12 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ಗಳನ್ನು ಆಧಾರ್ಗೆ ಲಿಂಕ್ ಮಾಡಲಾಗಿಲ್ಲ, ಈ ಪೈಕಿ 11.5 ಕೋಟಿ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಆರ್ಟಿಐ ತಿಳಿಸಿದೆ. ಈ ಕಾರ್ಡ್ ಗಳನ್ನು ಆಕ್ಟೀವ್ ಹೇಗೆ ಮಾಡುವುದು? ಈ ಮಾಹಿತಿ ಬಗ್ಗೆ ತಿಳಿಯಲು ಈ ಲೇಖನದಲ್ಲಿ … Read more