rtgh

ರೈತರಿಗೆ ಮತ್ತೊಂದು ಶುಭ ಸುದ್ದಿ: ಕುಸುಮ್ ಬಿ ಸ್ಕೀಮ್‌ ಸಹಾಯಧನ 30 ರಿಂದ 50% ಗೆ ಹೆಚ್ಚಳ.!

Kusum B Scheme

Whatsapp Channel Join Now Telegram Channel Join Now ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, ಸುಲಭ ಅಳವಡಿಕೆ, ತ್ವರಿತ ಕಾರ್ಯನಿರ್ವಹಣೆ, ದೀರ್ಘ ಬಾಳಿಕೆಯಿಂದಾಗಿ ಸೋಲಾರ್ ತಂತ್ರಜ್ಞಾನವು ಗ್ರಾಮೀಣ ಪ್ರದೇಶದಲ್ಲಿ ಜನಪ್ರಿಯವಾಗುತ್ತಿದೆ. ಬೆಂಗಳೂರು: ಕರ್ನಾಟಕ ಸರ್ಕಾರವು ನೀರಾವರಿ ಪಂಪ್ ಸೆಟ್‌ಗಳಿಗೆ ಸಾಂಪ್ರದಾಯಿಕ ವಿದ್ಯುತ್ ಬಳಕೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ (ಕುಸುಮ್) ಬಿ ಯೋಜನೆಯ ಮೂಲಕ ರೈತರಲ್ಲಿ ಸೋಲಾರ್ ಐಪಿ ಸೆಟ್‌ಗಳ … Read more