WhatsApp ಬಳಕೆದಾರರಿಗೆ ಎಚ್ಚರಿಕೆ: ಇಂತಹ ಸಂದೇಶಗಳನ್ನು ಕ್ಲಿಕ್ ಮಾಡಬೇಡಿ..! ನಿಮ್ಮ ಹಣ ಕದಿಯುವ ಸಂಚಿಗೆ ಬಲಿಯಾಗಬೇಡಿ
Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಭದ್ರತಾ ಕಂಪನಿ McAfee ಇತ್ತೀಚೆಗೆ ತನ್ನ ಗ್ಲೋಬಲ್ ಸ್ಕ್ಯಾಮ್ ಮೆಸೇಜಿಂಗ್ ಅಧ್ಯಯನವನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ, ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಅಪಾಯಕಾರಿ ಸಂದೇಶ ಸಾಲುಗಳ ಬಗ್ಗೆ ತಿಳಿಸಲಾಗಿದೆ. ಈ ಮೇಸೆಜ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ. 82% ಭಾರತೀಯರು ಇಂತಹ ನಕಲಿ ಸಂದೇಶಗಳನ್ನು ಕ್ಲಿಕ್ ಮಾಡಿದ್ದಾರೆ ಅಥವಾ ಅವುಗಳಿಗೆ ಬಲಿಯಾಗಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಭಾರತೀಯರು ಇಮೇಲ್, ಪಠ್ಯ ಅಥವಾ … Read more