ಸರ್ಕಾರಿ ಶಿಕ್ಷಕ ಕೆಲಸ ಕಾಯುತ್ತಿದ್ದವವರಿಗೆ ಭರ್ಜರಿ ಗುಡ್ ನ್ಯೂಸ್!! ಮತ್ತಷ್ಟು ಶಿಕ್ಷಕರ ನೇಮಕಕ್ಕೆ ಮಧು ಬಂಗಾರಪ್ಪ ಭರವಸೆ
Whatsapp Channel Join Now Telegram Channel Join Now ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು. ಬಿಜೆಪಿ ಶಾಸಕ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಸೋಮವಾರ ಉತ್ತರಿಸಿದರು. ಕಾಯಂ ಶಿಕ್ಷಕರ ನೇಮಕಾತಿ ಮುಗಿದ ಬಳಿಕ ಶೀಘ್ರವೇ ದೈಹಿಕ ಶಿಕ್ಷಕರ ಹುದ್ದೆಗಳನ್ನು ಇಲಾಖೆ ಭರ್ತಿ ಮಾಡಲಿದೆ ಎಂದು ಸಚಿವರು ತಿಳಿಸಿದರು. ಲಿಖಿತ … Read more