ಅನ್ನದಾತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ 15 ನೇ ಕಂತಿಗೆ ಡೇಟ್ ಫಿಕ್ಸ್.! ದೀಪಾವಳಿಗೂ ಮುನ್ನಾ ಖಾತೆಗೆ ಬರಲಿದೆ ಹಣ
Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್ ನಿಧಿ) ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಗಳನ್ನು ಒದಗಿಸುತ್ತದೆ, ಇದು ವರ್ಷಕ್ಕೆ ರೂ 6,000 ಆಗಿದೆ. ಇಗಾಗಲೇ 14 ಕಂತುಗಳ ಹಣ ಎಲ್ಲ ರೈತರಿಗೆ ಬಂದಿದೆ, ಈಗ 15 ನೇ ಕಂತಿನ ಹಣಕ್ಕೆ ದಿನಾಂಕವನ್ನು ಸರ್ಕಾರ ಘೋಷಣೆ ಮಾಡಿದೆ. ಯಾವ ದಿನ … Read more