ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಜಾಕ್ ಪಾಟ್! ಉಚಿತ ಚಿಕಿತ್ಸೆಗಾಗಿ ಆರೋಗ್ಯ ಸಂಜೀವಿನಿ ಯೋಜನೆ
Whatsapp Channel Join Now Telegram Channel Join Now ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಕ್ಕೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ಸರ್ಕಾರ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಮತ್ತು ನವೆಂಬರ್ನಲ್ಲಿ 7 ನೇ ವೇತನ ಆಯೋಗವನ್ನು ಜಾರಿಗೆ ತರಲಿದೆ ಎಂದು ಜಿ ಪರಮೇಶ್ವರ ಹೇಳಿದರು. ಗೃಹ ಸಚಿವ ಜಿ ಪರಮೇಶ್ವರ ಅವರು ನಿನ್ನೆ (ಶುಕ್ರವಾರ, ಅಕ್ಟೋಬರ್ 27, 2023) 2022 ರ ನವೆಂಬರ್ನಲ್ಲಿ ಸ್ಥಾಪಿಸಲಾದ 7 ನೇ ವೇತನ ಆಯೋಗವು … Read more