rtgh

LPG ಸಿಲಿಂಡರ್ ಹೊಸ ಬೆಲೆ ಅನ್ವಯ!! ಮತ್ತೆ ಏರಿಕೆಯೊಂದಿಗೆ ದೇಶಾದ್ಯಂತ ಹೊಸ ಬೆಲೆ ಜಾರಿ

lpg Cylinder Price Hike

Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಸರ್ಕಾರ ತಿಂಗಳ ಮೊದಲ ದಿನದಂದು ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಇಂದು ಅವುಗಳ ಬೆಲೆಯನ್ನು ಪರಿಷ್ಕರಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನುಹೆಚ್ಚಿಸಿವೆ. ಈ ಬೆಲೆಗಳು ಇಂದಿನಿಂದ ಜಾರಿಗೆ ಬಂದಿವೆ. ಎಷ್ಟು ಹೆಚ್ಚಿಸಲಾಗಿದೆ? ಯಾವ ಸಿಲೆಂಡರ್‌ ಬೆಲೆ ಹೆಚ್ಚಿಸಲಾಗಿದೆ. ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. LPG ಸಿಲಿಂಡರ್ ಬೆಲೆಗಳನ್ನು ದೇಶಾದ್ಯಂತ ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ. ಇಂದಿಗೂ … Read more