ನಕಲಿ ಹೊಲಿಗೆ ಯಂತ್ರ ಭರವಸೆ.! ಅಪ್ಪಿ ತಪ್ಪಿನೂ ಅಪ್ಲೇ ಮಾಡಬೇಡಿ ಎಂದ ಸರ್ಕಾರ
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಕೇಂದ್ರ ಸರ್ಕಾರ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೆ ತಂದಿದ್ದು, ಅದರ ಮೂಲಕ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದೆ ಎಂದು ವೈರಲ್ ಪೋಸ್ಟ್ ಅಡಿಯಲ್ಲಿ ತಿಳಿಸಿಕೊಡಲಾಗಿದೆ. ಆದ್ರೆ ಈ ಸ್ಕೀಮಿನ ಸತ್ಯ ತದ್ವಿರುದ್ಧವಾಗಿದೆ. ಇಂದು ನಾವು ನಿಮಗೆ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ, ಇದಕ್ಕಾಗಿ ತಪ್ಪದೆ ಕೊನೆವರೆಗೂ ಓದಿ. ಉಚಿತ ಹೊಲಿಗೆ ಯಂತ್ರ ಯೋಜನೆ … Read more