2024 ರ ಬಜೆಟ್ನ ಮಹತ್ವದ ಸುಳಿವು ಬಿಟ್ಟ ವಿತ್ತೆ ಸಚಿವೆ!! ಈ ಬಜೆಟ್ನಲ್ಲಿ ಸರ್ಕಾರದ ಯೋಜನೆಗಳೇನು?
Whatsapp Channel Join Now Telegram Channel Join Now ಹಲೋ ಸ್ನೇಹಿತರೇ ನಮಸ್ಕಾರ, ಈ ಬಾರಿ ಮಧ್ಯಂತರ ಬಜೆಟ್ ಅನ್ನು ಸರ್ಕಾರವು ಫೆಬ್ರವರಿ 1, 2024 ರಂದು ಮಂಡಿಸಲಿದೆ. ನೀವೂ ಬಜೆಟ್ಗಾಗಿ ಕಾಯುತ್ತಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಹೌದು, ಫೆಬ್ರವರಿ 1, 2024 ರಂದು ಮಂಡಿಸಲಿರುವ ಬಜೆಟ್ನಲ್ಲಿ ಯಾವುದೇ ‘ದೊಡ್ಡ ಘೋಷಣೆ’ ಇರುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ. ಇದು ಸಾರ್ವತ್ರಿಕ … Read more