ಹಂಪಿಯಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ ಸಿಎಂ ಸಿದ್ದರಾಮಯ್ಯ.! ಸಿದ್ದು ಸ್ಟೆಪ್ ಹೇಗಿದೆ ಗೊತ್ತಾ?
Whatsapp Channel Join Now Telegram Channel Join Now ಮೈಸೂರಿನಿಂದ ಕರ್ನಾಟಕಕ್ಕೆ ಮರುನಾಮಕರಣ ಮಾಡಿದ ಸ್ಮರಣಾರ್ಥ ‘ಕರ್ನಾಟಕ ಸಂಭ್ರಮ 50’ ಉದ್ಘಾಟಿಸಿದ ನಂತರ ಕರ್ನಾಟಕ ಸಿಎಂ ಸಿದ್ದರಾಮಯ್ಯ ಜಾನಪದ ನೃತ್ಯ ಪ್ರದರ್ಶಿಸಿದರು. ಈ ಕಾರ್ಯಕ್ರಮಕ್ಕೆ ಹಲವು ಸಚಿವರು ಉಪಸ್ಥಿತರಿದ್ದರು. ಬೆಂಗಳೂರು: ಹಂಪಿಯಲ್ಲಿ ‘ಕರ್ನಾಟಕ ಸಂಭ್ರಮ-50’ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾತ್ರಿ ‘ವೀರ ಮಕ್ಕಳ ಕುಣಿತ’ ತಂಡದೊಂದಿಗೆ ಸೇರಿಕೊಂಡು ಜಾನಪದ ನೃತ್ಯ ಪ್ರದರ್ಶಿಸಿದರು. ಸಿಎಂ ಡ್ಯಾನ್ಸ್ ಮಾಡುತ್ತಿದ್ದರೆ, ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದ ಅವರ ಸಂಪುಟ ಸಹೋದ್ಯೋಗಿಗಳು ಶಿಳ್ಳೆ ಹೊಡೆಯುವ ಮೂಲಕ … Read more