BPL ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್!! ಹೊಸ ಅರ್ಜಿದಾರಿಗೆ ಕಾರ್ಡ್ ನೀಡಲು ಮುಂದಾದ ಸರ್ಕಾರ
Whatsapp Channel Join Now Telegram Channel Join Now BPL ಹಾಗೂ APL ಕಾರ್ಡ್ ಅರ್ಜಿದಾರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೊಸ ಕಾರ್ಡ್ ವಿತರಣೆ ಮಾಡಲು ಸರ್ಕಾರ ಸಿದ್ಧವಾಗಿದೆ. ಚುನಾವಣೆಗೂ ಯಾರು BPL ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದರೂ ಅವರಿಗೆ ಮುಕ್ತಿ ಸಿಗುವ ಸಮಯ ಬಂದಿದೆ. ಇಲಾಖೆ ರೇಷನ್ ಕಾರ್ಡ್ ಆಡಿಟಿಂಗ್ ಶುರು ಮಾಡಿದೆ. ಗ್ಯಾರೆಂಟಿ ಎಫೆಕ್ಟ್ ನಿಂದಾಗಿ ಅಳೆದು ತೂಗಿ ಕಾರ್ಡ್ ವಿತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. BPL ಕಾರ್ಡ್ ಅರ್ಜಿದಾರಿಗೆ ಗುಡ್ … Read more