ಹೊಸ ವರ್ಷಕ್ಕೆ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್!! ಸರ್ಕಾರದಿಂದ ಹೊಸ ಭತ್ಯೆ ಘೋಷಣೆ
Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಹೊಸ ವರ್ಷದಂದು ಲಕ್ಷಾಂತರ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಈ ಪಿಂಚಣಿದಾರರಿಗೆ ಹೊಸ ಭತ್ಯೆ ನೀಡುವುದಾಗಿ ಘೋಷಿಸಲಾಗಿದೆ. ಇದು ಪಿಂಚಣಿದಾರರಿಗೆ ತಮ್ಮ ದೈನಂದಿನ ವೈದ್ಯಕೀಯ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಹೊಸ ಭತ್ಯೆಯಲ್ಲಿ ಯಾವ ಸೌಲಭ್ಯಗಳು ದೊರೆಯಲಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ. ಈ ಪಿಂಚಣಿದಾರರಿಗೆ ಚಿಕಿತ್ಸೆಗಾಗಿ ಸ್ಥಿರ ವೈದ್ಯಕೀಯ … Read more