ಜನವರಿ 1 ರಿಂದ KYC ನಿಯಮಗಳಲ್ಲಿ ದೊಡ್ಡ ಬದಲಾವಣೆ, ಸಿಮ್ ಕಾರ್ಡ್ ಖರೀದಿಸುವ ಮುನ್ನ ಎಚ್ಚರ!!
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ದೂರಸಂಪರ್ಕ ಸಚಿವಾಲಯವು ಸಿಮ್ ಕಾರ್ಡ್ಗಳನ್ನು ಖರೀದಿಸುವ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ನಿಯಮಗಳು ಜನವರಿ 1, 2024 ರಿಂದ ಜಾರಿಗೆ ಬರುತ್ತವೆ. ಈ ನಿಯಮಗಳು KYC ಗೆ ಸಂಬಂಧಿಸಿವೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.. ಮೊಬೈಲ್ ಸಂಪರ್ಕ ನಿಯಮಗಳು : ಟೆಲಿಕಾಂ ಸಚಿವಾಲಯವು ಜನವರಿ 1, 2024 ರಿಂದ ಹೊಸ ಮೊಬೈಲ್ ಸಂಪರ್ಕವನ್ನು ಖರೀದಿಸುವ ನಿಯಮಗಳನ್ನು ಬದಲಾಯಿಸಿದೆ. ಇದರೊಂದಿಗೆ … Read more