ಮನೆ ಕಟ್ಟುವವರಿಗೆ ಬಂಪರ್ ಆಫರ್..! 60 ಸಾವಿರ ಕೋಟಿ ರೂ ಹೊಸ ಸಬ್ಸಿಡಿ ಯೋಜನೆ ಆರಂಭ
Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಸ್ವಂತ ಮನೆ ಖರೀದಿ ಪ್ರತಿಯೊಬ್ಬರ ಕನಸು. ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಖರೀದಿಸುವುದು ದೊಡ್ಡ ವಿಷಯವಾಗಿದೆ. ಇದಕ್ಕಾಗಿ ಅವರು ವರ್ಷಗಳ ಕಾಲ ಬಂಡವಾಳವನ್ನು ಸಂಗ್ರಹಿಸಬೇಕು. ಆದರೆ ಈಗ ಹಬ್ಬ ಹರಿದಿನಗಳಲ್ಲಿ ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆ ತಂದಿದೆ ಮೋದಿ ಸರ್ಕಾರ. ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ 60 ಸಾವಿರ ಕೋಟಿ ರೂಪಾಯಿಗಳ ಹೊಸ ಸಬ್ಸಿಡಿ ಯೋಜನೆಯನ್ನು ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ. ಇದಕ್ಕೆ ಈಗಾಗಲೇ ವಸತಿ ಮತ್ತು … Read more