ರೈತರಿಗೆ ಗುಡ್ ನ್ಯೂಸ್ ನೀಡಲು ಅಮಿತ್ ಶಾ ಭರ್ಜರಿ ತಯಾರಿ..! ಕನಿಷ್ಟ ಬೆಂಬಲ ಬೆಲೆಗಿಂತ ಸಿಗಲಿದೆ ಹೆಚ್ಚಿನ ಲಾಭ
Whatsapp Channel Join Now Telegram Channel Join Now ಬೆಂಬಲ ಬೆಲೆ (ಎಂಎಸ್ಪಿ) ಹೊರತುಪಡಿಸಿ ರಫ್ತು ಸಂಸ್ಥೆಯು ಸದಸ್ಯ ರೈತರೊಂದಿಗೆ ಕನಿಷ್ಠ 50 ಪ್ರತಿಶತದಷ್ಟು ಲಾಭವನ್ನು ಹಂಚಿಕೊಳ್ಳುತ್ತದೆ ಎಂದು ಅಮಿಲ್ ಶಾ ಹೇಳಿದ್ದಾರೆ. ಸಹಕಾರಿ ರಫ್ತು ಸಂಸ್ಥೆಯ ಲೋಗೋ, ವೆಬ್ಸೈಟ್ ಮತ್ತು ಬ್ರೋಷರ್ ಅನ್ನು ಬಿಡುಗಡೆ ಮಾಡಿದ ನಂತರ ಕೇಂದ್ರ ಗೃಹ ಸಚಿವರು, ‘ಜನವರಿ 25 ರಂದು ಸ್ಥಾಪನೆಯಾದ ಎನ್ಸಿಇಎಲ್ ಈಗ ರೂ 15,000 ಕೋಟಿ ಮೌಲ್ಯದ ಆರ್ಡರ್ಗಳ ಮಾತುಕತೆ ನಡೆಸುತ್ತಿದೆ’ ಎಂದು ಹೇಳಿದರು. ರೈತರ ಮೇಲೆ … Read more