ರೇಷನ್ ಕಾರ್ಡ್‌ದಾರರಿಗೆ ಬಿಗ್ ಅಪ್ಡೇಟ್.!! ಈ ವರ್ಗದವರಿಗೆ ಮಾತ್ರ ಹೊಸ ಪಡಿತರ ಚೀಟಿ; ನೀವು ಚೆಕ್ ಮಾಡಿ
Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಇಂದು ಆಧಾರ್ ಕಾರ್ಡ್ ಅಷ್ಟೇ ಪ್ರಾಮುಖ್ಯತೆಯನ್ನು ರೇಷನ್ ಕಾರ್ಡ್ ಪಡೆದಿದೆ. ಸರ್ಕಾರದ ಯಾವುದೇ ಪ್ರಯೋಜನ ಪಡೆಯಬೇಕಾದರೂ ಆಧಾರ್ಕಾರ್ಡ್ ಜೊತೆ ರೇಷನ್ ಕಾರ್ಡ್ ಕೂಡ ಇಂಪಾರ್ಟೆಂಟ್. ಅಂತೆಯೇ ಇದೀಗ ಅನೇಕ ಮಂದಿ ಹೊಸ ರೇಷನ್ ಕಾರ್ಡ್(New Ration card) ಗೆ ಅರ್ಜಿ ಹಾಕಿದ್ದು, ಇದರ ವಿತರಣೆ ಬಗ್ಗೆ ಸರ್ಕಾರ ಬಿಗ್ ಅಪ್ಡೇಟ್ ನೀಡಿದ್ದು ಇಂತವರಿಗೆ ಮಾತ್ರ ಕಾರ್ಡ್ ವಿತರಿಸುವುದಾಗಿ ಹೇಳಿದೆ. ಹೌದು, ಎಲ್ಲಾ ರೀತಿಯಿಂದಲೂ … Read more