ರೈತರಿಗೆ ನವೆಂಬರ್ ಅಂತ್ಯದೊಳಗೆ ಬೆಳೆ ನಷ್ಟ ಹಣ ಜಮಾ..! ಹಣ ಪಡೆಯಲು ನಿಮ್ಮ ಹೆಸರನ್ನು ತಕ್ಷಣ ನೋಂದಾಯಿಸಿಕೊಳ್ಳಿ
Whatsapp Channel Join Now Telegram Channel Join Now ಹಲೋ ಸ್ನೇಹಿತರೆ, ಮಳೆ ಇಲ್ಲದೆ ಅನೇಕ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ರೈತರು ಬರಗಾಲದಿಂದ ಬೆಳೆ ನಷ್ಟದ ಪ್ರಮಾಣವನ್ನು ಇಲಾಖೆಯ ಫ್ರೂಟ್ಸ್ ಪೋರ್ಟಲ್‌ನಲ್ಲಿ ನವೆಂಬರ್ ಅಂತ್ಯದೊಳಗೆ ನೋಂದಾಯಿಸಿ ಪರಿಹಾರ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಹೇಗೆ ಹೆಸರನ್ನು ನೋಂದಾಯಿಸಬೇಕು ಎಂದು ಇಲ್ಲಿ ಮಾಹಿತಿ ತಿಳಿಯಿರಿ. ಬರ ಪರಿಸ್ಥಿತಿ … Read more