ಗೃಹಲಕ್ಷ್ಮಿಯರಿಗೆ ಶಾಕ್ ಕೊಟ್ಟ ಸಿದ್ದು.! ಈ 10 ಲಕ್ಷ ಹೆಣ್ಣುಮಕ್ಕಳಿಗಿಲ್ಲ ಈ ಭಾರಿಯ ಹಣ
Whatsapp Channel Join Now Telegram Channel Join Now ನಮಸ್ತೆ ಕರುನಾಡು, ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದ 10 ಲಕ್ಷ ಮಹಿಳೆಯರಿಗೆ ಹಣ ವರ್ಗಾವಣೆಯಾಗಿಲ್ಲ ಸರ್ಕಾರ ಈ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿಲ್ಲ. ಆಸೆ ತೋರಿಸಿದ ಸರ್ಕಾರಕ್ಕೆ ಮಹಿಳೆಯರು ಬೇಸತ್ತು ಹೋಗಿದ್ದಾರೆ. ಇದಕ್ಕೆ ಕಾರಣ ಏನು? ಈ ಯೋಜನೆಯ ಹಣ ನಿಮಗೆ ಯಾವಾಗ ಸಿಗಲಿದೆ ಎನ್ನುವುದನ್ನು ನಾವು ತಿಳಿಸಿಕೊಡಲಿದ್ದೇವೆ. ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ದೋಷವಿಲ್ಲ ಹೆಸರನ್ನು ಸಹ ಅನುಮೋದಿಸಲಾಗಿದೆ ಮತ್ತು 2000 ರೂ.ಗೆ ಅರ್ಹವಾಗಿದೆ ಎಂದು ತೋರಿಸುತ್ತದೆ. … Read more