rtgh

ಮತ್ತೆ ವಕ್ಕರಿಸಿದ ಹೊಸ ವೈರಸ್‌.!! ಈ ರೋಗಗಳ ಲಕ್ಷಣ ಕೇಳಿದ್ರೆ ಹೌಹಾರೋದು ಪಕ್ಕಾ

pneumonia virus

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಆಪೋಶವನ್ನು ಪಡೆದಿರುವ ಕೋವಿಡ್ 19 ವೈರಸ್ ಚೀನಾದಿಂದ ಹರಡಿರುವುದು ಗೊತ್ತೇ ಇದೆ. ಈ ಮಹಾಮಾರಿ ಸೃಷ್ಟಿಸಿದ ದುರಂತದಿಂದ ಚೇತರಿಸಿಕೊಳ್ಳುತ್ತಿರುವ ದೇಶಕ್ಕೆ ಮತ್ತೊಂದು ಮಾರಕ ರೋಗಬಾಧೆ ಕಾಡುತ್ತಿದೆಯೇ ಎಂಬು ಅನುಮಾನ ಮೂಡಿದೆ. ಶಾಲೆಗೆ ಹೋಗುವ ಅನೇಕ ಮಕ್ಕಳು ರೋಗ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಪ್ರಪಂಚಾದ್ಯಂತ ಹರಡುವ ರೋಗಗಳ ಬಗ್ಗೆ ನಿಗಾ ವಹಿಸುವ ಪ್ರೊಮೆಡ್ ಸಂಸ್ಥೆಯು ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಬೀಜಿಂಗ್ … Read more